Saturday, 23rd November 2024

ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಆರಂಭ ?

ಶೃಂಗೇರಿ, ಹೊರನಾಡು, ಕೊಪ್ಪ ಭಾಗದಲ್ಲಿ ಹೈಅಲರ್ಟ್ ಪ್ರಮುಖ ಸ್ಥಳಗಳಿಗೆ ನಕ್ಸಲ್ ನಿಗ್ರಹದಳದ ಅಧಿಕಾರಿಗಳ ಭೇಟಿ ಬೆಂಗಳೂರು: ದಶಕಗಳ ಹಿಂದೆಯೇ ಕರ್ನಾಟಕದಲ್ಲಿ ನಶಿಸಿ ಹೋಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಮೊಳಕೆ ಹೊಡೆಯುತ್ತಿದೆಯೇ ಎನ್ನುವ ಅನುಮಾನ ಇದೀಗ ಮಲೆನಾಡಿನ ಜನರನ್ನು ಆತಂಕಕ್ಕೆ ದೂಡಿದೆ. ಹೌದು, ದಶಕದ ಹಿಂದೆಯೇ ರಾಜ್ಯದಲ್ಲಿ ನಕ್ಸಲರ ದುಷ್ಕೃತ್ಯ ಬಹುತೇಕ ಸ್ಥಗಿತಗೊಂಡಿತ್ತು. ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ಕೆಲ ವರ್ಷಗಳಿಂದ ಜನರು ನಿರ್ಭೀತಿಯಿಂದ ಒಡಾಡಿಕೊಂಡಿದ್ದರು. ಆದರೀಗ ಪುನಃ ನಕ್ಸಲ್ ಚಳವಳಿಯ ಆರಂಭದ ಮನ್ಸೂಚನೆ ಸಿಕ್ಕಿರುವುದು ಭಾರಿ ಆತಂಕ ಸೃಷ್ಟಿಸಿದೆ. […]

ಮುಂದೆ ಓದಿ

ಕರ್ನಾಟಕದ ಅಳಿಯನಿಗೆ ವಿಶ್ವಮಟ್ಟದ ಗೌರವ

ಪ್ರಥಮ್ ಕರ್ನಾಟಕದ ಅಳಿಯ ವಿಶ್ವವಾಣಿ ಗ್ಲೋಬಲ್ ಅ‌ಚೀವರ್ಸ್ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶನದ ಬ್ಲ್ಯಾಕ್ ಮ್ಯಾಜಿಕ್ ಆಧಾರಿತ ಕರ್ನಾಟಕದ ಅಳಿಯ ಚಿತ್ರ ರಿಲೀಸ್‌ಗೂ ಮುನ್ನವೇ  ವಿಶ್ವಮಟ್ಟದಲ್ಲಿ...

ಮುಂದೆ ಓದಿ

ಚಿತ್ರಸಂತೆ ರೂವಾರಿಗೆ ಮಾರಿಷಸ್ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ

ವಿನಾಯಕರಾಮ್ ಕಲಗಾರು ಉತ್ಸವ, ಸಮಾರಂಭ, ರಾಜ್ಯೋತ್ಸವ ಪುರಸ್ಕಾರಗಳ ಹಿಂದಿನ ಸಮರ್ಥ ಸಾರಥಿ ಗಿರೀಶ್ ವಿ.ಗೌಡ ಗಿರೀಶ್ ವಿ ಗೌಡ, ಚಿತ್ರಸಂತೆ! ಈ ಹೆಸರು ಹತ್ತು ವರುಷಗಳಿಂದ ಚಾಲ್ತಿಯಲ್ಲಿದೆ....

ಮುಂದೆ ಓದಿ

ಚಿತ್ರರಂಗದ ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್

‌ಜ್ವಲಂತ ಸ್ವೀಪ ಮಾರಿಷಸ್ ದೇಶದಲ್ಲಿ ವಿಜೃಂಭಣೆಯಿಂದ ಘೋಷಣೆ ಬೆಂಗಳೂರು: ಕಲಾ ಸಾಮ್ರಾಟ್ ಡಾ.ಎಸ್ ನಾರಾಯಣ್, ಹೆಸರಾಂತ ನಿರ್ಮಾಪಕ, ಉದ್ಯಮಿ ಹಾಗೂ ಜನಪ್ರಿಯ ರಾಜಕಾರಣಿ ಸಿ.ಆರ್.ಮನೋಹರ್, ತಾಜ್‌ಮಹಲ್ ಖ್ಯಾತಿಯ ಆರ್.ಚಂದ್ರು...

ಮುಂದೆ ಓದಿ

ಕಲಾಸೇವಕ, ಕಲಾಸಾಮ್ರಾಟ್, ಕಲಾಭಿಮಾನಿ ಡಾ.ಎಸ್.ನಾರಾಯಣ್

ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕಲಾ ಸಾಮ್ರಾಟ್ ಡಾ.ಎಸ್.ನಾರಾಯಣ್ ಅವರು ಕೈ ಇಡದ ಕ್ಷೇತ್ರವೇ ಇಲ್ಲ ಎನ್ನಬಹುದು. ನಿರ್ದೇಶನ, ನಿರ್ಮಾಣ, ಸಾಹಿತ್ಯ, ಸಂಗೀತ ನಿರ್ದೇಶನ, ಚಲನಚಿತ್ರ ವಿತರಣೆ, ಅಷ್ಟೇ...

ಮುಂದೆ ಓದಿ

ಸಾಮಾಜಿಕ ಕಾಳಜಿಯ ಸರಳ, ಸಜ್ಜನ ಧರ್ಮದರ್ಶಿ ರಾಮಪ್ಪನವರು

ಜಲದೊಡಲು ಸೇರಿದ್ದ ತಮ್ಮ ವಂಶದ ತಲೆ ತಲಾಂತರದ ಆರಾಧ್ಯ ದೇವತೆ ಚೌಡಮ್ಮನನ್ನು ಹಿನ್ನೀರ ತಟದಲ್ಲಿ ಪುನರ್‌ಪ್ರತಿಷ್ಠಾಪಿಸಿ, ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಬೆಳೆಸಿದ ಸಾಧಕ ಸಿಗಂದೂರು ಚೌಡೇಶ್ವರಿ...

ಮುಂದೆ ಓದಿ

ವೈದ್ಯಕೀಯ ಕ್ಷೇತ್ರದ ವಿಶ್ವಸಂಚಾರಿ, ಜನಾನೂರಾಗಿ ಡಾ.ಚಂದನ್ ದಾಸ್ !

ವಿನಾಯಕರಾಮ್ ಕಲಗಾರು ವೈದ್ಯೋ ನಾರಾಯಣೋ ಹರಿಃ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ಕೇವಲ ರೋಗ ಪರಿಹಾರಕನಾಗಿರದೇ ರೋಗಿಯ ಹಿತಚಿಂತಕನೂ ಹೌದು. ಅಂಥದೊಂದು ಮಹತ್ ಕಾರ್ಯದಲ್ಲಿ...

ಮುಂದೆ ಓದಿ

ಕೊಳ್ಳೆಗಾಲದ ಮಾತಿನ ಮಾಂತ್ರಿಕ ಬಿಗ್ ಬಾಸ್ ಪ್ರಥಮ್

ವಿನಾಯಕರಾಮ್ ಕಲಗಾರು ಮಾತುಗಾರ, ಮೋಡಿಗಾರ, ಸೊಗಸುಗಾರ ಈ ಒಳ್ಳೆ ಹುಡುಗ ! ಬಿಗ್ ಬಾಸ್ ಅನ್ನುವ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯ ವಾದ ಮಾತಿನ ಮಲ್ಲ,...

ಮುಂದೆ ಓದಿ

ಸಮುದಾಯದ ಕುರಿತು ಅಪಾರ ಕಾಳಜಿ

ಸ್ಮರಣೆ ಡಾ.ಎಸ್.ಪರಮೇಶ್ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ನಡೆದಾಡುವ ದೇವರು ಪರಮಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರ ಮಹಾಶಿವಯೋಗಿಗಳು ತಮ್ಮ ದಿವ್ಯರೂಪವನ್ನು, ಲಿಂಗರೂಪ ವನ್ನಾಗಿಸಿ ಆರು ವರ್ಷಗಳು ಕಳೆಯುತ್ತಾ ಬಂದಿದೆ. ಅವರು ನಮ್ಮನ್ನು...

ಮುಂದೆ ಓದಿ

ಸಾರ್ಥಕ ಸಾಧಕ, ಬಹುಮು ಪ್ರತಿಭೆ ಸಂಗಮೇಶ್ ಉಪಾಸೆ

ವಿನಾಯಕರಾಮ್ ಕಲಗಾರು ತಮ್ಮದೇ ಆದ ವಿಶೇಷ, ವಿಭಿನ್ನ, ವಿಚಿತ್ರ, ವಿನೂತನ, ವಿದೂಶಕ ಮ್ಯಾನರಿಸಂ ಮೂಲಕ ಇಡೀ ಕನ್ನಡಿಗರ ಮನ ಗೆದ್ದ ಸಂಗಮೇಶ್ ಸಕ್ಸಸ್ ಹಾದಿಯ ಹಿಂದೆ ದೊಡ್ಡ...

ಮುಂದೆ ಓದಿ