ವಿನಾಯಕ ರಾಮ್/ಕೆ.ಎಂ.ರಘು ಅತೀ ಸಣ್ಣ ಊರಾದ ಮಗ್ಗೆ ಗ್ರಾಮದಲ್ಲಿ ಜನಿಸಿ, ಬಡತನದಿಂದಲೇ ಬದುಕು ಆರಂಭಿಸಿ, ಇವತ್ತು ನೂರಾರು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ ಅಚ್ಚರಿ ಮೂಡಿಸಿದವರು ಅರಕಲಗೂಡು ಎಂ.ಟಿ. ಕೃಷ್ಣೇಗೌಡರು. ಸದಾ ಬಡವರ ಪರ ಯೋಚಿಸುವ ಇವರು ಅದೆಷ್ಟೋ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಹಾಗೆಯೇ ಸಾವಿರಾರು ಕುಟುಂಬಗಳ ಕಣ್ಣೀರು ಒರೆಸುವ ಕೊಡುಗೈ ದಾನಿ ಎಂದೇ ಹೆಸರಾಗಿರುವವರು. ಅರಕೂಲಗೂಡು ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ, ಕೃಷ್ಣೇಗೌಡರೆಂದರೆ ಹಸಿದವರಿಗೆ ಅನ್ನದಾತ, ಬಡವರ ಪಾಲಿನ ಭಾಗ್ಯದಾತ. ಅದು ನಿಜವೂ […]
ಕಿಡ್ನಿ ನಮ್ಮ ದೇಹದ ಅತ್ಯಾಧುನಿಕ ಫಿಲ್ಟರ್. ಹುರುಳಿ ಬೀಜದಂತಿರುವ ಈ ಕಿಡ್ನಿ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳು, ಹೆಚ್ಚುವರಿ ನೀರು ಮತ್ತು ರಕ್ತದಲ್ಲಿರುವ ಕಲ್ಮಶವನ್ನು ತೆಗೆದು ಹಾಕುವಲ್ಲಿ ಪ್ರಮುಖ...
ಡಾ. ಶ್ರೀಹರ್ಷ ಎಂಬಿಬಿಎಸ್, ಎಂಡಿ, ಡಿಎನ್‌ಬಿ ನೆಫ್ರಾಲಜಿ ನೆ-ಲಜಿಸ್ಟ್ ಹಾಗೂ ಟ್ರಾನ್ಸ್‌ಪ್ಲಾಂಟ್ ಫಿಸಿಷಿಯನ್ ಸ್ಪರ್ಶ ಆಸ್ಪತೆ ಯಲಹಂಕ, ಕೋಗಿಲು ಸೂಪರ್ ಸೆ ಷಾಲಿಟಿ ಕ್ಲಿನಿಕ್ ಯಲಹಂಕ ೪ಸಂಪರ್ಕ...
• ದೇಹದ ನೋವಿನಿಂದ ಬಳಲುತ್ತಿರುವ ಮಹಿಳೆಯರು • ತಾತ್ಕಾಲಿಕ ನೋವು ಶಮನ ಪರಿಹಾರಗಳಿಗೆ ಮೊರೆ • ಇದಕ್ಕೆ ಕಾರಣವಾಗುವ ವಿಟಮಿನ್ ಡಿ ಕೊರತೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ...
ಬಂಜೆತನ ಹೆಣ್ಣಿಗೆ ಶಾಪ ಎಂದೇ ಸಮಾಜದಲ್ಲಿ ಪರಿಗಣಿಸಲಾಗುತ್ತದೆ. ಇಂಥ ನೊಂದ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿರುವುದು ಐವಿಎಫ್ ಚಿಕಿತ್ಸೆ. ಇಲ್ಲಿಯವರೆಗೆ ಬಹಳಷ್ಟು ಮಕ್ಕಳಾಗದ ದಂಪತಿಗೆ ಸಂತಾನ ಭಾಗ್ಯ ಕಲ್ಪಿಸಿರುವವರು...
ಆರ್ಯನ್ ಸೂರ್ಯ! ಈ ಹೆಸರಿನಲ್ಲೇ ಒಂದು ಜೋಶ್ ಇದೆ. ಒಂದು ಘನತೆಯಿದೆ. ಅಷ್ಟೇ ದೊಡ್ಡ ಮಟ್ಟದ ಸಾಧನೆ ಈ ಹುಡುಗನ ಖಾತೆ ಯಲ್ಲಿದೆ. ಸಮಾಜಮುಖಿ ಧೋರಣೆ, ಚಿಕ್ಕ...
ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಮುಂದಾಗಿರುವ ಉತ್ತರಾ ಖಂಡ ಸರಕಾರವು ಈ ಸಂಬಂಧದ ವಿಧೇಯಕದ ಅಂತಿಮ ಕರಡನ್ನು ವಿಧಾನಸಭೆ ಯಲ್ಲಿ ಮಂಡಿಸಿ ಸದನದಲ್ಲಿ ಇದಕ್ಕೆ ಧ್ವನಿಮತದ ಅಂಗೀಕಾರದ...
ವಿನಾಯಕರಾಮ್ ಕಲಗಾರು ಮಂಜು ಮಾತು ಒರಟು ಒರಟು, ಹಾಗಂತ ಹೃದಯ ಮತ್ತು ಮನಸು ಮಗುವಿನಂಥದ್ದು. ಇದು ಖುದ್ದು ವಿಷ್ಣುದಾದಾ ಉವಾಚ. ವಿಷ್ಣು ವರ್ಧನ್ ದಿನಬೆಳಗಾದರೆ ತನ್ನ ವಾಹನ...
ಮಾಲೂರಿನ ಮನೆ ಮನೆಗೂ ಈ ಹೆಸರು ಗೊತ್ತು. ಬಡಮಕ್ಕಳ ಕಣ್ಣೀರ ಒರೆಸುವುದರಲ್ಲಿ ಈ ವ್ಯಕ್ತಿಯ ಕೈ ಸದಾ ಮುಂದೆ. ಅದರಲ್ಲೂ ಕೋಟಿ ಕೋಟಿ ಸ್ವಂತ ಹಣವನ್ನು ಜನರ...
ವಿಶ್ವವಾಣಿ ವಿಶೇಷ: ರಾಧಾಕೃಷ್ಣ ಎಸ್.ಭಡ್ತಿ ಋಷಿಕೇಶ-ಕರ್ಣಪ್ರಯಾಗ ನಡುವೆ ದೇಶದ ಅತಿ ಉದ್ದದ ಸುರಂಗ ಮಾರ್ಗ ೧೨೬ ಕಿಮೀ ಪೈಕಿ ಶೇ.೮೫ರಷ್ಟು ಭಾಗದ ಪಯಣ ಸಾಗಲಿದೆ ಸುರಂಗದಲ್ಲಿಯೇ ಋಷಿಕೇಶ:...