ಏಷ್ಯಾದಲ್ಲೇ ಮೊದಲ, ವಿಶಿಷ್ಟ ದೆಹಲಿ-ಡೆಹ್ರಾಡೂನ್ ಎಲಿವೇಟೆಡ್ ವನ್ಯಜೀವಿ ಕಾರಿಡಾರ್ ಪರಿಸರಕ್ಕೆ ಸಮಾನಾಂತರ ಸಾಗಿರುವ ಅಭಿವೃದ್ಧಿ ಯೋಜನೆ; ಮಾರ್ಚ್ ವೇಳೆ ಸೇವೆಗೆ ಸಜ್ಜು ರಾಧಾಕೃಷ್ಣ ಎಸ್. ಭಡ್ತಿ ಡೆಹ್ರಾಡೂನ್: ಅಭಿವೃದ್ಧಿಯ ವ್ಯಾಖ್ಯಾನಗಳು ಬದಲಾಗಬೇಕೆಂಬುದು ದೇಶದ ಪರಿಸರವಾದಿಗಳ ಬಹಳ ಹಿಂದಿನ ಕೂಗು. ರಸ್ತೆ, ನೀರಾವರಿ, ವಿದ್ಯುತ್ ಸ್ಥಾವರಗಳಂಥ ಯೋಜನೆಗಳು ಘೋಷಣೆ ಆದಾಗಲೆಲ್ಲ ಬೊಬ್ಬೆ; ವಿವಾದ ಸಹಜ; ಅನಿವಾರ್ಯ ಎಂಬಂತಾಗಿ ಬಿಟ್ಟಿದೆ. ಸಾಲದ್ದಕ್ಕೆ ದೇಶದಲ್ಲಿ ಹಿಂದಿನ ಎಲ್ಲ ಯೋಜನೆಗಳಲ್ಲೂ ಅವೆಷ್ಟೋ ಕಾಡು ನಾಶವಾಗಿದೆ, ಜನವಸತಿ ಎತ್ತಂಗಡಿಯಾಗಿವೆ, ಪ್ರಾಣಿ-ಸಸ್ಯ ಸಂಕುಲಕ್ಕೆ ಧಕ್ಕೆ ಬಂದಿದೆ. […]
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ‘ವಿಶ್ವವಾಣಿ’ ರೂಪಿಸಿದ ವಿಶೇಷ ಸಂಚಿಕೆಗೆ (ಜ.೨೩) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳು ಸೇರಿದಂತೆ, ಪತ್ರ ಹಾಗೂ ದೂರವಾಣಿ ಮುಖೇನ ಮೆಚ್ಚುಗೆಯ ಮಹಾಪೂರವೇ...
ಯಗಟಿ ರಘು ನಾಡಿಗ್ ಪುಟ ವಿನ್ಯಾಸ: ವಿನಯ್ ಖಾನ್ ಶ್ರದ್ಧಾವಂತ ಜನರ ಜೀವನಾಡಿಯೇ ಆಗಿರುವಂಥದ್ದು ‘ರಾಮಾಯಣ’. ಮುಖ್ಯ ಕಥಾಭಾಗ ಮಾತ್ರವಲ್ಲದೆ ಇದು ಒಳಗೊಂಡಿರುವ ಉಪಕಥೆ ಗಳನ್ನು ಸಾದ್ಯಂತವಾಗಿ...
ಲೇಖನ – ಸುಮಾ ಸತೀಶ್ ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ ಎಂಬಂತೆ ಎಲ್ಲೆಲ್ಲಿ ನೋಡಿದರೂ ರಾಮ ಜಪವೇ. ಇಂದು (ಜನವರಿ 22 ಕ್ಕೆ) ಪ್ರತಿಯೊಬ್ಬರ...
ವಿನಾಯಕ ರಾಮ್ / ಶ್ಯಾಮ್ ಶಿವಮೊಗ್ಗ ಯಾವುದೇ ಹಿನ್ನಲೆ ಇಲ್ಲದೆ, ಗಾಡ್ ಫಾದರ್‌ನ ಹಂಗಿಲ್ಲದೆ, ಆಸ್ತಿ ಅಂತಸ್ತಿನ ಸಹಾಯವಿಲ್ಲದೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಸುಲಭ ವೇನಲ್ಲ. ಆದರೆ ಓದಬೇಕೆಂಬ...
ಅಯೋಧ್ಯೆಯ ಕೊರೆವ ಚಳಿಯಲ್ಲೂ ಸಮಾರೋಪಾದಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಅಂತಿಮ ಅಣಿ ವಿಶ್ವವಾಣಿ ಪ್ರತ್ಯಕ್ಷ ವರದಿ: ಅನಿಲ್ ಎಚ್.ಟಿ ಅಯೋಧ್ಯೆ (ಉಪ್ರ): ರಾಮ ಲಲ್ಲಾನಿಗೆ ೫೦೦ ವರ್ಷಗಳ ಬಳಿಕ...
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಈ ಆಸ್ಪತ್ರೆಗಳಲ್ಲಿ ಸಮಸ್ಯೆಗಳ ಸರಮಾಲೆ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ...
ಲೇಖಕರು : ಡಾ. ಕಂಚನ್ ಎನ್.ಜಿ., ಆಂತರಿಕ ವೈದ್ಯಕೀಯ, ಟ್ರೈಲೈಫ್ ಹಾಸ್ಪಿಟಲ್ ಪಟ್ಟಣ ಪ್ರದೇಶಗಳಲ್ಲಿ ಮಧುಮೇಹ ಅತಿಯಾಗಿ ಹೆಚ್ಚುತ್ತಿರುವ ವಿಷಯ ಕುರಿತಂತೆ ಇದ್ದ ಸಾಂಪ್ರದಾಯಿಕ ನಂಬಿಕೆಗೆ ಸವಾಲು...
ಕನ್ನಡದಿಂದ ಒಗ್ಗೂಡಿ, ಕನ್ನಡಿಗರಿಗಾಗಿ ಜೊತೆಯಾಗಿ, ಕನ್ನಡತನವನ್ನು ಮೆರೆಸಲು ಇರುವುದೇ ನಮ್ಮ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ KKNC. ಸಾಗರದಾಚೆ ಕನ್ನಡತನದ ಈ ಗೂಡಿಗೆ ೫೦ರ ವಸಂತ! KKNC...
ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯ ಈ ಪರಿಕಲ್ಪನೆಗಳು ಯಾವುದೇದೇಶದಲ್ಲಿ ಪ್ರಜಾಪ್ರಭುತ್ವವು ಯಶಸ್ವಿಗೊಳ್ಳಲು ಅವಶ್ಯಕವಾದ ಪ್ರಮುಖ ಅಂಶಗಳು. ಭಾರತವು ಬಹು ಸಂಸ್ಕೃತಿಯನ್ನು ಹೊಂದಿದರಾಷ್ಟ್ರವಾಗಿದೆ, ಇಲ್ಲಿ ವಿಭಿನ್ನಜಾತಿ, ಪಂಥ,...