Tuesday, 17th May 2022

ಅಷ್ಟಕ್ಕೂ ಮರುಭೂಮೀಲಿ ಪಿರಮಿಡ್ಡು ಕಟ್ಟಿದ್ದೇಕೆ ?

ಈಜಿಪ್ಟ್‌ ಡೈರಿ- ಪ್ರವಾಸದ ಒಳ-ಹೊರಗಿನ ಕಥನ – ೨ ಟ್ರಾಫಿಕ್‌ನಲ್ಲಿ ನಮ್ಮೂರೇ ವಾಸಿ ಮಧ್ಯಮ ವರ್ಗವೇ ಜೀವಾಳ ಯಾವುದೇ ದೇಶವನ್ನಾಗಲಿ, ನಗರವನ್ನಾಗಲಿ, ಅದರ ವಿಮಾನ ನಿಲ್ದಾಣಗಳಿಂದ ಅಳೆಯಬಾರದು, ಅಳೆಯಲೂ ಆಗದು. ಆದರೆ ಒಂದು ದೇಶ ಹೇಗಿದೆ ಎಂಬುದಕ್ಕೆ ಅದು ಒಂದು ಆರಂಭಿಕ ಭಾವನೆಯನ್ನು ಮೂಡಿಸಬಹುದು. ವಿಮಾನ ನಿಲ್ದಾಣವನ್ನೂ ಚೆಂದವಾಗಿ ಇಟ್ಟುಕೊಳ್ಳದ ನಗರ, ಸುಂದರವಾಗಿ ರಲು ಸಾಧ್ಯವೇ ಇಲ್ಲ. ವಿಮಾನ ನಿಲ್ದಾಣವೇ ಕಿತ್ತು ಸೊರಗುತ್ತಿದ್ದರೆ, ಶೌಚಾಲ ಯಗಳು ನಾರುತ್ತಿದ್ದರೆ, ಈ ನಗರ ಹೇಗಿರಬಹುದು ಎಂಬುದನ್ನು ಅಳೆಯ ಬಹುದು. ವಿಮಾನ […]

ಮುಂದೆ ಓದಿ

ಕೈರೋ ಎಂಬ ಬೆಂಗಳೂರಿನ ಅಣ್ಣ, ಮುಂಬಯಿಯ ತಮ್ಮ

ಈಜಿಪ್ಟ್ ಡೈರಿ – ಪ್ರವಾಸದ ಒಳ – ಹೊರಗಿನ ಕಥನ – ಭಾಗ ೧ ಎಲ್ಲ ಗೊಂದಲ, ಅಪಸವ್ಯಗಳ ನಡುವೆಯೂ ಬದುಕನ್ನು ರೋಚಕವಾಗಿರಿಸಿರುವ ವಿಸ್ಮಯ ನಗರ ಕಳೆದ...

ಮುಂದೆ ಓದಿ

ದೀರ್ಘಕಾಲದ ಕಿಡ್ನಿ ರೋಗವನ್ನು ತಪ್ಪಿಸುವುದು ಹೇಗೆ ?

ಡಾ. ಶಶಾಂಕ್ ಶೆಟ್ಟಿ, ಸ್ಪೆಷಲಿಸ್ಟ್ ಹಾಸ್ಪಿಟಲ್ನ ಮೂತ್ರಪಿಂಡರೋಗಶಾಸ್ತ್ರ ತಜ್ಞರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ತಮ್ಮ ಜೀವಿತಾವಧಿಯಲ್ಲಿ ಜಗತ್ತಿನಾದ್ಯಂತ ಹತ್ತು ಜನರಲ್ಲಿ ಕನಿಷ್ಠ ಒಬ್ಬರ ಮೇಲೆ ಪರಿಣಾಮ...

ಮುಂದೆ ಓದಿ

ಮಕ್ಕಳಲ್ಲಿಯೂ ಹೆಚ್ಚುತ್ತಿದೆ ಕಿಡ್ನಿ ಸಮಸ್ಯೆ: ಇಲ್ಲಿದೆ ವೈದ್ಯರ ಸಲಹೆ

ಹಿಂದೆಲ್ಲಾ ಕಿಡ್ನಿ ವೈಫಲ್ಯ ಅಥವಾ ಕಿಡ್ನಿ ಸಂಬಂಧಿತ ಕಾಯಿಲೆ ಕೇವಲ ವಯಸ್ಕರು ಅಥವಾ ವಯಸ್ಸಾದವರದಲ್ಲಿ ಕಾಣು ತ್ತಿದ್ದೆವು. ಇದೀಗ ಮಕ್ಕಳಲ್ಲಿಯೂ ಸಹ ಕಿಡ್ನಿ ಸಂಬಂಧಿತ ಕಾಯಿಲೆ ಹೆಚ್ಚಳವಾಗುತ್ತಿದೆ...

ಮುಂದೆ ಓದಿ

ಆಹಾರೋದ್ಯಮಗಳಿಗೆ ಅಕ್ರಮ ನೋಂದಣಿ ಪ್ರಮಾಣ ಪತ್ರ !

ವಿಶ್ವವಾಣಿ ವಿಶೇಷ ಬೆಂಗಳೂರು: ಆರೋಗ್ಯ ಇಲಾಖೆ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಆಹಾರ ಉದ್ಯಮಗಳಿಗೆ ಹಾಗೂ ಹೋಟೆಲ್‌ಗಳಿಗೆ ಅಕ್ರಮವಾಗಿ ನೋಂದಣಿ ಪ್ರಮಾಣ ಪತ್ರಗಳನ್ನು ನೀಡಿರುವುದು...

ಮುಂದೆ ಓದಿ

ಮತ್ತೆ ನಿಚ್ಚಳವಾದ ಯುಎನ್‌ ಭದ್ರತಾ ಮಂಡಳಿ ವೈಫಲ್ಯ

ಪರಿಸ್ಥಿತಿ ಎಲ್ಲ ಸಂದರ್ಭಗಳಲ್ಲೂ ಒಂದೇ ಆಗಿರುವುದಿಲ್ಲ ಮತ್ತು ಜನರ ಭಾವನೆಗಳನ್ನು ಅರ್ಥೈಸಬೇಕಾದ ರೀತಿಯೂ ಭಿನ್ನಭಿನ್ನ ವಾಗಿರುತ್ತದೆ. ಉಕ್ರೇನ್ ಬಾಧಿತ ಪ್ರದೇಶದಲ್ಲಿ ಭಾರತೀಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ...

ಮುಂದೆ ಓದಿ

ಹಿಂದೂ ಕಾರ್ಯಕರ್ತರಿಗೆ ಬರುತ್ತಿವೆ ಬೆದರಿಕೆ ಕರೆ

ವಿಶ್ವವಾಣಿ ವಿಶೇಷ ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬೆನ್ನಲೇ ರಾಜ್ಯದಲ್ಲಿ ಮತ್ತೆ ಕೆಲ ಹಿಂದೂ ಕಾರ್ಯಕರ್ತರ ಹತ್ಯೆಗೆ ಮತೀಯ ಶಕ್ತಿಗಳು ಸಂಚು ರೂಪಿಸಿರುವ...

ಮುಂದೆ ಓದಿ

ಕೈ ಕಚ್ಚಿದ ಧರಣಿಯ ಪ್ಲ್ಯಾನ್

ವಿಶ್ವವಾಣಿ ವಿಶೇಷ ಬೆಂಗಳೂರು: ಕಳೆದೊಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಧರಣಿಯಿಂದ ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ವಾರಾಂತ್ಯದಲ್ಲಿಯೂ ವಿಧಾನಸೌಧದಿಂದ ಹೊರಬಾರದೇ, ನಡೆಸುತ್ತಿರುವ ಈ ಧರಣಿಯಿಂದ ಪಕ್ಷಕ್ಕೆ ಯಾವುದೇ...

ಮುಂದೆ ಓದಿ

ಒಂದೊಮ್ಮೆ ಈಶ್ವರಪ್ಪ ದೇಶದ್ರೋಹಿ ಎಂದಾದರೆ ಕೇಸು ಹಾಕಿ, ಸದನದ ಅಮೂಲ್ಯ ಸಮಯವನ್ನೇಕೆ ಹಾಳು ಮಾಡುತ್ತೀರಿ ?

ವಿಶ್ವವಾಣಿ ಕಳಕಳಿ: ರಾಧಾಕೃಷ್ಣ ಭಡ್ತಿ ಬೆಂಗಳೂರು ಶಾಸನ ಸಭೆಯಲ್ಲೂ ರಾಜಕೀಯ  ಸದನದ ಸಮಯ, ಜನರ ತೆರಿಗೆ ಮೌಲ್ಯವನ್ನರಿಯದ ನಾಯಕರು ಪ್ರಜಾಪ್ರಭುತ್ವದಲ್ಲಿ ಶಾಸನಸಭೆಗೆ (ವಿಧಾನಸಭೆ, ವಿಧಾನ ಪರಿಷತ್) ತನ್ನದೇ...

ಮುಂದೆ ಓದಿ

ಉದ್ದಿನ ಬೇಳೆ ಹಣಿ

ಅತ್ಯುತ್ತಮ ಪ್ರೋಟಿನ್‌ಯುಕ್ತ, ಶಕ್ತಿದಾಯಕ ಆಹಾರ ಉದ್ದಿನ ಬೇಳೆ. ಇದರಲ್ಲಿ ಪ್ರೊಟೀನ್ ಕಾರ್ಬೋಹೈಡ್ರೇಟ್ಸ ಅಽಕವಾಗಿದೆ, ವಿಟಮಿನ್ ಬಿ ಶ್ರೀಮಂತ ವಾಗಿದೆ. ಬಿ ಕುಟುಂಬದ ಹಲವು(ಬಿ ಕಾಂಪ್ಲೆಕ್ಸ್) ವಿಟಮಿನ್‌ಗಳೂ ಇದರಲ್ಲಿ...

ಮುಂದೆ ಓದಿ