Saturday, 12th October 2024

ದಾರಿದೀಪೋಕ್ತಿ

ಒಂದು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಬೇಕು, ಇಲ್ಲವೇ ಸಮಸ್ಯೆಯನ್ನು ಬಿಟ್ಟು ದೂರ ಸರಿಯಬೇಕು. ಆದರೆ ಸಮಸ್ಯೆಯ ಜತೆಗೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ನೀವು ಯಾವ ಸಮಸ್ಯೆಯನ್ನೂ ಇತ್ಯರ್ಥಪಡಿಸುವುದಿಲ್ಲ.

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದ ಪುಸ್ತಕದಲ್ಲಿ ಒಂದು ಕೆಟ್ಟ ಅಧ್ಯಾಯ ಇದೆ ಎಂದ ಮಾತ್ರಕ್ಕೆ ಇಡೀ ಪುಸ್ತಕವೇ ಸರಿಯಿಲ್ಲ ಎಂದು ಭಾವಿಸಬೇಕಿಲ್ಲ. ಆ ಅಧ್ಯಾಯವನ್ನು ಕೈಬಿಡಬಹುದು ಅಥವಾ ಹೊಸ, ಪರಿಷ್ಕೃತ...

ಮುಂದೆ ಓದಿ

ದಾರಿದೀಪೋಕ್ತಿ

ದ್ವೇಷ, ಅಸೂಯೆ ಭಾವ ಹೊಂದಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ನೀವು ಅವರನ್ನು ಸ್ನೇಹಿತರೆಂದು ಪರಿಗಣಿಸುತ್ತೀರಿ. ಆದರೆ ಅಸಲಿಗೆ ಅವರು ಅಪಾಯಕಾರಿಗಳು. ನಿಮ್ಮನ್ನು ಪ್ರತಿಸ್ಪರ್ಧಿಗಳು ಎಂದೇ ಅವರು ಭಾವಿಸಿರುತ್ತಾರೆ. ಅಂಥವರ...

ಮುಂದೆ ಓದಿ

ದಾರಿದೀಪೋಕ್ತಿ

ಸಮಸ್ಯೆಗಳು ಇಲ್ಲದಿರುವುದೇ ಸಂತಸ ಅಥವಾ ನೆಮ್ಮದಿ ಅಲ್ಲ. ಅವೆಲ್ಲವುಗಳು ಇzಗಲೂ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೇ ಇರುವ ಸಾಮರ್ಥ್ಯವೇ ಸಂತಸ. ಅಂಥ ಮಾನಸಿಕ ಸ್ಥಿತಿಯನ್ನು ಹೊಂದುವ ಜಾಣ್ಮೆಯನ್ನು ರೂಢಿಸಿಕೊಳ್ಳುವುದು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಎಲ್ಲಿರಬೇಕೆಂದು ಬಯಸಿದ್ದಿರೋ, ಆ ಗುರಿಯನ್ನು ಇನ್ನೂತಲುಪಲು ಆಗಿಲ್ಲ ಅಂದರೆ ಅದನ್ನುತಲುಪಲು ಆಗುವುದೇ ಇಲ್ಲ ಎಂದರ್ಥವಲ್ಲ. ಅಷ್ಟಕ್ಕೇ ನಿರಾಶರಾಗಬಾರದು. ಕೆಲವು ಸಲ ದೊಡ್ಡಕಾರ್ಯಗಳು ನೆರವೇರಲು ಸಮಯ ಬೇಕಾಗುತ್ತದೆ...

ಮುಂದೆ ಓದಿ

ದಾರಿದೀಪೋಕ್ತಿ

ಬದುಕು ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಅದೊಂದು ರೀತಿಯಲ್ಲಿ ರಸ್ತೆಯಿದ್ದಂತೆ. ರಸ್ತೆಯಲ್ಲಿ ಉಬ್ಬು-ತಗ್ಗು, ಏರು-ಇಳಿತ, ಕವಲು-ತಿರುವು ಇರುತ್ತದೆ. ಆದರೆ ಇವೆಲ್ಲವುಗಳನ್ನು ಬಳಸಿ, ಸುರಕ್ಷಿತವಾಗಿ ಊರು ತಲುಪುವುದಷ್ಟೇ ಮುಖ್ಯ. ನಮ್ಮ ಜೀವನವೂ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಮಾಡುವ ಕೆಲಸ ನಿಮ್ಮಲ್ಲಿ ಅಪರಾಧ ಭಾವ ಮೂಡಿಸದಿದ್ದರೆ ಅಥವಾ ನಿಮಗೆ ಸಂಪೂರ್ಣ ನೆಮ್ಮದಿ ನೀಡಿದರೆ, ಆ ಕೆಲಸವನ್ನು ಮಾಡಲು ಬೇರೆಯವರ ಸಲಹೆ, ಅಭಿಪ್ರಾಯ ಕೇಳಬೇಕಿಲ್ಲ. ಅದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾವುದನ್ನು ಸಹಿಸಿಕೊಳ್ಳುತ್ತೀರಿ ಎಂಬ ಬಗ್ಗೆ ಎಚ್ಚರವಿರಲಿ. ನಿಮ್ಮನ್ನು ಯಾವ ರೀತಿ, ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಇದರಿಂದ ಬೇರೆಯವರಿಗೆ ಹೇಳುತ್ತೀರಿ ಎಂಬ ಕಲ್ಪನೆ ನಿಮಗಿರಬೇಕು. ನಿಮ್ಮ ಸಹನೆ...

ಮುಂದೆ ಓದಿ

ದಾರಿದೀಪೋಕ್ತಿ

ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಆಗುವ ಅನಾಹುತಕ್ಕಿಂತ, ತೆಗೆದುಕೊಳ್ಳದೇ ಇರುವುದರಿಂದ ಆಗುವ ಅನಾಹುತವೇ ಹೆಚ್ಚು. ಸರಿಯಾದ ಕಾಲಕ್ಕೆ, ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದು ಬಹಳ...

ಮುಂದೆ ಓದಿ

ದಾರಿದೀಪೋಕ್ತಿ

ಮಾನಸಿಕ ಶಾಂತಿಯಂಥ ಸುಂದರವಾದ ಉಡುಗೊರೆ ಮತ್ತೊಂದಿಲ್ಲ. ಆದರೆ ಅದನ್ನು ನಮಗೆ ನಾವೇ ನಿತ್ಯವೂ ಕೊಡುತ್ತಿರ ಬೇಕು. ಇದನ್ನು ಬೇರೆಯವರು ಕೊಡುತ್ತಾರೆ ಎಂದು ಯಾವತ್ತೂ...

ಮುಂದೆ ಓದಿ