Tuesday, 23rd April 2024

ನಾಯಕರಿಗೆ ನಾಲಗೆ ಹಿಡಿತ ಅತ್ಯಗತ್ಯ

ನಾಲಗೆ ಸದಾ ಮನುಷ್ಯನ ಶತ್ರುವೇ. ದೈಹಿಕ ಆರೋಗ್ಯದ ವಿಚಾರಕ್ಕೆ ಬಂದರೆ ಇವತ್ತು ನಮ್ಮ ನಡುವೆ ಬಹುತೇಕರು ಎದುರಿಸು ತ್ತಿರುವ ಬಹುತೇಕ ಆರೋಗ್ಯ ಸಮಸ್ಯೆ ಮೂಲವೇ ಆಹಾರ. ನಾಲಗೆಯ ಚಪಲಕ್ಕೆ ಬಿದ್ದು, ನಮ್ಮ ಪಾರಂಪರಿಕ ಆಹಾರಕ್ರಮ ಉಲ್ಲಂಸಿ ಆಧುನಿಕ ಆಹಾರೋತ್ಪನ್ನಗಳ ಬಳಕೆ ಹೆಚ್ಚಿಸಿದ ಪರಿಣಾಮವೇ ಬಹುತೇಕರು ಅದರಲ್ಲೂ ನಗರ ವಾಸಿಗಳು ಇಪ್ಪತ್ತೈದು, ಮೂವತ್ತು ವರ್ಷಕ್ಕೆಲ್ಲ ಅಧಿಕ ಥೈರಾಯ್ಡ್, ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಷ್ಟಾದರೂ ನಾವು ಎಚ್ಚೆತ್ತಿಲ್ಲ. ಇದನ್ನೆ ಬಂಡವಾಳವಾಗಿಸಿಕೊಂಡಿರುವ ‘ಆರೋಗ್ಯ ಉದ್ಯಮ’, ದಂಧೆ ನಡೆಸುತ್ತಿದೆ. ಆದರೆ ಇದನ್ನು ಸಮಾಜ ಅರ್ಥ ಮಾಡಿಕೊಳ್ಳುತ್ತಿಲ್ಲ. […]

ಮುಂದೆ ಓದಿ

ಜಾತಿ ಆಧಾರಿತ ಮುಖ್ಯಮಂತ್ರಿ ಬೇಕೆ?

ರಾಜ್ಯ ವಿಧಾನಸಭೆ ಚುನಾವಣೆಯ ರಂಗೇರಿದ ಅಖಾಡದಲ್ಲಿ ಪ್ರಮುಖ ಜಾತಿಗಳನ್ನು ಒಲೈಸುವಲ್ಲಿ ಎಲ್ಲ ಪಕ್ಷಗಳೂ ನಿರತ ವಾಗಿವೆ. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಆದಿಯಾಗಿ ಎಲ್ಲ ಪಕ್ಷಗಳೂ ಜಾತಿ ಲೆಕ್ಕಾಚಾರದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ,...

ಮುಂದೆ ಓದಿ

ಬಿಸಿ ಗಾಳಿಗೆ ತಲೆ ಬಿಸಿಬೇಡ, ಎಚ್ಚೆತ್ತುಕೊಳ್ಳುವ ಅಗತ್ಯವಿದೆ

ಬಿರು ಬಿಸಿಲು ಭಾರಿಸುತ್ತಿರುವಾಗಲೇ ಮತ್ತಷ್ಟು ತಲೆಬಿಸಿಯಾಗುವ ಸುದ್ದಿಯೊಂದು ಹೊರಬಿದ್ದಿದೆ. ಭಾರತದ ತಾಪಮಾನ ಮುಂದಿನ ದಿನಗಳಲ್ಲಿ ತೀರಾ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಲಿದ್ದು, ಬಿಸಿಗಾಳಿಗೆ ಸಿಲುಕಿ ದೇಶದ ಶೇ.೯೦ರಷ್ಟು ಮಂದಿ...

ಮುಂದೆ ಓದಿ

ಜನಸಂಖ್ಯೆ ದುಬಾರಿಯಾಗದಿರಲಿ

ಜಗತ್ತಿನ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತವೇ ನಂಬರ್ ಒನ್ ದೇಶ ಎಂಬ ಖ್ಯಾತಿ(?)ಗೆ ಪಾತ್ರ ವಾಗಿದೆ. ಈವರೆಗೆ ಜಾಗತಿಕ ಜನಸಂಖೆಯ ಶೇ.೧೯, ಶೇ.೧೮ರ ಪಾಲನ್ನು ಅನುಕ್ರಮವಾಗಿ ಹೊಂದಿದ್ದ...

ಮುಂದೆ ಓದಿ

ಕರೋನಾ: ರಾಜಕೀಯ ನಾಯಕರು ಜವಾಬ್ದಾರಿಯುತವಾಗಿ ವರ್ತಿಸಲಿ

ದೇಶದಲ್ಲಿ ಮತ್ತೆ ಕರೋನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಹಾಗೆಂದು ತೀರಾ ಆತಂಕಪಡುವ ಸ್ಥಿತಿ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ವ್ಯಾಪಕ ಲಸಿಕಾರಣ ಹಾಗೂ ಮೂರು ವರ್ಷಗಳ ಅವಧಿಯಲ್ಲಿ ಜನರ...

ಮುಂದೆ ಓದಿ

ಮತ‘ಭಿಕ್ಷೆ’ ಬೇಡುವ ಕುಬೇರರು

ರಾಜ್ಯ ಚುನಾವಣೆಗೆ ನಾನಾ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಸಹಜವಾಗಿ ಹುರಿಯಾಳುಗಳು...

ಮುಂದೆ ಓದಿ

ಅಧಿಕಾರದ ಲಾಭಾಕಾಂಕ್ಷೆ ವ್ಯಕ್ತಿತ್ವಕ್ಕೆ ಮುಕ್ಕಾದೀತು!

ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಧ್ರುವೀಕರಣ ಸಾಮಾನ್ಯ. ಅಸಮಾಧಾನಿತರು, ಟಿಕೆಟ್ ವಂಚಿತರು ಪಕ್ಷದಿಂದ ಪಕ್ಷಕ್ಕೆ ಹಾರುವುದು, ವೈಯಕ್ತಿಕ ಸ್ಥಾನಮಾನ, ರಾಜಕೀಯ ಲಾಭಕ್ಕಾಗಿ ‘ಚೌಕಾಶಿ’ಗೆ ಇಳಿಯುವುದು ಆರಂಭದಿಂದಲೂ ನಡೆದು ಬಂದಿದ್ದೇ....

ಮುಂದೆ ಓದಿ

ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಮೊದಲ ಹೆಜ್ಜೆಯೇ ಕಾನೂನು ಸ್ಥಾಪನೆ

ಹಾಗೆ ನೋಡಿದರೆ ಒಂದು ಕಾಲದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ಎರಡನ್ನೂ ದೇಶದಲ್ಲಿ ‘ಗೂಂಡಾ ರಾಜ್’ ಎಂದೇ ಗುರುತಿಸಲಾಗುತ್ತಿತ್ತು. ಈಗ ಸನ್ನಿವೇಶ ಬದಲಾಗಿದೆ. ಸಾಮಾನ್ಯ ನಾಗರಿಕರು, ರಾಜಕೀಯ...

ಮುಂದೆ ಓದಿ

ನಾವು ಸ್ವತಃ ಆರೋಗ್ಯವಾಗಿದ್ದು, ಅಭಿವೃದ್ಧಿಗೆ ಕೊಡುಗೆ ನೀಡೋಣ

ಬೇಸಿಗೆ ಇನ್ನೇನು ಮುಗಿಯಲಿದೆ. ಆದರೆ ಬೇಸಿಗೆ ಅಂತ್ಯವಾಗುವುದಕ್ಕೂ ಮುನ್ನ ಭೀಕರ ಬಿಸಿಲ ಧಗೆ ಕರ್ನಾಟಕಕ್ಕೆ ಅಪ್ಪಳಿಸಿದೆ. ಬಿಸಿಲಿನ ಅಬ್ಬರ ಹೇಗಿದೆ ಎಂದರೆ ಜನರು ಅಕ್ಷರಶಃ ಬೆಂದು ಹೋಗುತ್ತಿದ್ದಾರೆ....

ಮುಂದೆ ಓದಿ

ಕರೋನಾ ನಿರ್ವಹಣೆ: ಪಕ್ಷಗಳ ಪಾತ್ರ ಮಹತ್ವದ್ದು

ದೇಶದಾದ್ಯಂತ ಗುರುವಾರ ಒಂದೇ ದಿನ ಹೊಸದಾಗಿ ೧೦,೧೫೮ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ೧೯ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಸರಿಸುಮಾರು ಎಂಟು...

ಮುಂದೆ ಓದಿ

error: Content is protected !!