Wednesday, 11th December 2024

Vishwavani Editorial: ಕುಟುಂಬ ರಾಜಕಾರಣದ ವರಸೆ

ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಶಿಗ್ಗಾವಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮತ್ತು ಸಂಡೂರು ಕ್ಷೇತ್ರಕ್ಕೆ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ದೊರೆಯು ತ್ತಿದ್ದಂತೆ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಇಂದು ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ಮುಂದೆಯೂ ಇರಲಿದೆ. ಆದರೆ ಈ ಭಾರಿ ತುಸು ಹೆಚ್ಚಾ ಗಿಯೇ ವಿರೋಧ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಈ […]

ಮುಂದೆ ಓದಿ

Vishwavani Editorial: ಜನಪ್ರತಿನಿಧಿಗಳ ಆಡಳಿತ ಅಗತ್ಯ

ದುರದೃಷ್ಟವಶಾತ್ ಇಡೀ ರಾಜ್ಯದಲ್ಲಿ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳಿಲ್ಲ. ಬೆರಳೆಣಿಕೆಯ ಪುರಸಭೆ, ನಗರಸಭೆ ಗಳನ್ನು ಬಿಟ್ಟರೆ ಉಳಿದ ಸ್ಥಳೀಯಾಡಳಿತಗಳು...

ಮುಂದೆ ಓದಿ

Vishwavani Editorial: ಹದ್ದಿನ ಕಣ್ಣುಗಳು ಮಂಜಾಗಿದ್ದೇಕೆ?

ಇದು ನಿಜಕ್ಕೂ ಆಘಾತಕಾರಿ ಸಂಗತಿ. ಮೋರಿಸ್ ಸ್ಯಾಮ್ಯುಯೆಲ್ ಎಂಬಾತ ಗುಜರಾತಿನ ಗಾಂಧಿನಗರದಲ್ಲಿನ ತನ್ನ ಕಚೇರಿಯಲ್ಲಿ ನ್ಯಾಯಾಲಯದ ಸಜ್ಜಿಕೆಯನ್ನು ಮಾಡಿಸಿ, ನ್ಯಾಯಾಧೀಶನಂತೆ ಸ್ವತಃ ಛದ್ಮವೇಷ ಧರಿಸಿ ಜನರನ್ನು ವಂಚಿಸುತ್ತಿದ್ದನಂತೆ....

ಮುಂದೆ ಓದಿ

Vishwavani Editorial: ಕರುನಾಡಿಗೆ ಕೆಡುಕು ಬಯಸುವಿರೇಕೆ?

ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ನವೆಂಬರ್ 1ರ ದಿನ ಬಂದಾ ಗಲೆಲ್ಲ ಎಂಇಎಸ್‌ನವರಲ್ಲಿ ಅದೇನೋ ವಿಲಕ್ಷಣ ತುಡಿತ ಶುರುವಾಗಿಬಿಡುತ್ತದೆ. ಈ ವರ್ಷವೂ ಇದಕ್ಕೆ ಹೊರತಾಗಿಲ್ಲ...

ಮುಂದೆ ಓದಿ

Vishwavani Editorial: ಪುಢಾರಿಗಳ ‘ಕುಟುಂಬ’ ಯೋಜನೆ!

ಅದು ಲೋಕಸಭಾ ಚುನಾವಣೆಯೇ ಇರಲಿ, ರಾಜ್ಯಗಳ ವಿಧಾನಸಭಾ ಚುನಾವಣೆಗಳೇ ಇರಲಿ, ‘ಅಖಾಡದಲ್ಲಿ ರಾಜಕೀಯ ಎದುರಾಳಿಗಳನ್ನು ಹಣಿಯುವುದು ಹೇಗೆ?’ ಎಂಬ ಪ್ರಶ್ನೆಗಿಂತ, ‘ನಮ್ಮ ಕುಟುಂಬಿಕರಿಗೆ ಟಿಕೆಟ್ ಕೊಡಿಸುವುದು ಹೇಗೆ?’...

ಮುಂದೆ ಓದಿ

Vishwavani Editorial: ಅಪ್ಪ-ಅಮ್ಮನ ಜಗಳದಲಿ ಕೂಸು…!

ನಮ್ಮ ರಾಜಕಾರಣಿಗಳಿಗೆ ಮಿಕ್ಕೆಲ್ಲ ವಿಷಯಗಳಿಗಿಂತಲೂ ಸ್ವಪ್ರತಿಷ್ಠೆಯೇ ಮುಖ್ಯವಾದಾಗ ಸಮಷ್ಟಿಯ ಹಿತವು ಹೇಗೆ ಮೂಲೆಗುಂಪಾಗುತ್ತದೆ ಎಂಬುದಕ್ಕೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ವಿಷಯದಲ್ಲಿ ಮುಗುಮ್ಮಾಗಿ ನಡೆಯುತ್ತಿರುವ ‘ಹೊಯ್-ಕೈ’ ಪ್ರಸಂಗಗಳೇ ಸಾಕ್ಷಿ....

ಮುಂದೆ ಓದಿ

Vishwavani Editorial: ಬಿಷ್ಣೋಯಿ ಗ್ಯಾಂಗ್ ದೇಶಕ್ಕೆ ಕಂಟಕವಾದೀತು

31 ವರ್ಷದ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಮಾದಕ ವಸ್ತು ಕಳ್ಳಸಾಗಣೆ, ಹತ್ಯೆ, ಬೆದರಿಕೆ, ಸುಲಿಗೆ ಸೇರಿದಂತೆ ಬರೋಬ್ಬರಿ 71 ಪ್ರಕರಣಗಳು...

ಮುಂದೆ ಓದಿ

Vishwavani Editorial: ಅತಿವೃಷ್ಟಿ-ಅನಾವೃಷ್ಟಿಗಳ ಕುಣಿಕೆ

ಎರಡು ತೆರನಾದ ಅತಿರೇಕಗಳಿಗೆ ಸಾಕ್ಷಿಯಾಗಿ ನಿಂತಿದೆ ಕರ್ನಾಟಕ ರಾಜ್ಯ. ಋತುಮಾನಕ್ಕೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಮಳೆಯಾಗದೆ ಕಳೆದ ವರ್ಷ ರಾಜ್ಯದ ವಿವಿಧೆಡೆಯ ಜನರು, ನಿರ್ದಿಷ್ಟವಾಗಿ ಕೃಷಿಕರು ಅನುಭವಿಸಿದ...

ಮುಂದೆ ಓದಿ

Vishwavani Editorial: ಬಹುದಿನಗಳ ಕನಸು ಸಾಕಾರ

ಬೆಂಗಳೂರಿನ 10 ಲಕ್ಷಕ್ಕೂ ಹೆಚ್ಚು ನಿವಾಸಿಗಳ ದಶಕಗಳ ಕನಸು ನನಸಾಗಿದೆ. ಜನರಿಗೆ ಅನುಕೂಲವಾಗಲಿರುವ 5 ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು...

ಮುಂದೆ ಓದಿ

Vishwavani Editorial: ಧರೆ ಹೊತ್ತಿ ಉರಿದಡೆ ನಿಲಬಹುದೇ?

ಒಬ್ಬ ವ್ಯಕ್ತಿ, ಒಂದು ಸಮಾಜ ಅಥವಾ ಒಂದು ರಾಷ್ಟ್ರ ತನ್ನ ಹಲವು ಹನ್ನೊಂದು ಕಾರ್ಯಚಟುವಟಿಕೆಗಳು ಅಥವಾ ಲೌಕಿಕ ವ್ಯವಹಾರಗಳ ಫಲಶ್ರುತಿಯಾಗಿ ಕಾಣಬಯಸುವುದು ಸಮಾಧಾನ-ಸಂತೃಪ್ತಿ, ಶಾಂತಿ- ನೆಮ್ಮದಿಗಳನ್ನು. ಆದರೆ,...

ಮುಂದೆ ಓದಿ