Friday, 19th April 2024

ಮೋಟಾರ್ ಸೈಕಲ್‌ನಲ್ಲಿ ಮಕ್ಕಳಿಗೆ ಹೆಲ್ಮೆಟ್: ಪರಾಮರ್ಶೆ ಅಗತ್ಯ

ಸರಕಾರ ರೂಪಿಸಲು ನಿಯಮಗಳು ಸರ್ವಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿ ಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ವಿವಾದಕ್ಕೆ ಕಾರಣ ವಾಗಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಹಾಕುವುದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಮೂಡಿದೆ. ದೇಶದಲ್ಲಿ ನಡೆಯುವ ಅಪಘಾತಗಳ ಪೈಕಿ ಅತಿ ಹೆಚ್ಚಿನ ಸಾವಾಗುವುದು ಹೆಲ್ಮೆಟ್ ರಹಿತ ಪ್ರಯಾಣದಿಂದ ಎಂಬ ಅಂಕಿ-ಅಂಶಗಳಿವೆ. ಅಪಘಾತ […]

ಮುಂದೆ ಓದಿ

ಮತ್ತೆ ಹೊಣೆ ಮರೆತ ಸದನ

ವಿಧಾನ ಮಂಡಲದ ಕಲಾಪ ಪ್ರಾರಂಭವಾಗಿ ಮೂರು ದಿನ ಕಳೆದರೂ ಈವರೆಗೂ ಯಾವುದೇ ಮಹತ್ವದ ಚರ್ಚೆಗಳನ್ನು ಆಡಳಿತ ಮತ್ತು ಪ್ರತಿಪಕ್ಷಗಳು ಕೈಗೆತ್ತಿಕೊಂಡಿಲ್ಲ. ‘ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ...

ಮುಂದೆ ಓದಿ

ಪ್ರಚೋದನಾಕಾರರ ಹತ್ತಿಕ್ಕಿ

ರಾಜ್ಯದಲ್ಲಿ ಪದವಿಪೂರ್ವ ತರಗತಿಗಳೂ ಸೇರಿದಂತೆ ಎಲ್ಲ ಶಾಲಾ- ಕಾಲೇಜುಗಳು ಇಂದಿನಿಂದ ಮತ್ತೆ ಆರಂಭವಾಗಲಿದ್ದು, ಇಡೀ ಸಮಾಜದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಿಜಾಬ್ -ಕೇಸರಿ ಶಾಲು ಸಂಘರ್ಷವನ್ನು...

ಮುಂದೆ ಓದಿ

ಮಠಗಳು ‘ಸರ್ವಮಾನ್ಯ’ವಾಗಲಿ

ವಾದ ವಿವಾದಗಳ ನಡುವೆಯೇ ಪಂಚಮಸಾಲಿ ಲಿಂಗಾಯತ ಸಮುದಾಯದ ಮೂರನೇ ಪೀಠ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಭಾನುವಾರ ಸ್ಥಾಪನೆಯಾಗಿದೆ. ಶಿಕ್ಷಣ, ಸಂಸ್ಕಾರ ಪ್ರಸಾರಕ್ಕಾಗಿ ಸಮಾಜದಲ್ಲಿ ಮಠಗಳ ಅವಶ್ಯಕತೆ ಇದೆ....

ಮುಂದೆ ಓದಿ

ಆತ್ಮಹತ್ಯೆಗೆ ಪರಿಹಾರ ಕಂಡುಕೊಳ್ಳಿ

ದೇಶದಲ್ಲಿ ನಿರುದ್ಯೋಗ ಮತ್ತು ಸಾಲದ ಸಮಸ್ಯೆಗಳಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ನಿರುದ್ಯೋಗ ಹಾಗೂ ಸಾಲದ ಸುಳಿಗೆ ಸಿಲುಕಿ ೨೦೧೮-೨೦ರ...

ಮುಂದೆ ಓದಿ

ಮಾದಕ ವಸ್ತುವಿಗೆ ಕಡಿವಾಣ ಬೀಳಲಿ

ಅತ್ಯದಿಕವಾಗಿ ಮಾದಕ ವಸ್ತುಗಳ ಬಳಕೆಯಾಗುತ್ತಿರುವ ಜಿಲ್ಲೆಗಳು ಎಂದು ಕೇಂದ್ರ ಸರಕಾರವು ಒಟ್ಟು ದೇಶದ 272 ಜಿಲ್ಲೆಗಳನ್ನು ಗುರುತಿಸಿದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಆರು ಜಿಲ್ಲೆಗಳೂ...

ಮುಂದೆ ಓದಿ

Basavaraj Bommai
ಸಿಎಂ ಪರಿಹಾರ ನಿಧಿಯ ಜಾಗೃತಿ ಅಗತ್ಯ

ರಾಜ್ಯದಲ್ಲಿ ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಮರ್ಪಕ ದಾಖಲೆಗಳನ್ನು ಸಲ್ಲಿಸಬೇಕಿದ್ದು, ಈ ಸಂಬಂಧ ಮುಖ್ಯಮಂತ್ರಿಯವರು ಕಾಳಜಿ ಪೂರ್ವಕ ಜನರಲ್ಲಿ ಮನವಿ ಮಾಡಿಕೊಂಡಿದ್ದು ಸೂಕ್ತ...

ಮುಂದೆ ಓದಿ

ಮಕ್ಕಳನ್ನು ಮನುಷ್ಯರನ್ನಾಗಿಸಬೇಕಿದೆ

ರಾಜ್ಯದಲ್ಲಿ ಹಿಜಾಬ-ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದೆ. ಆರಂಭದಲ್ಲಿ ಬರೀ ಪ್ರತಿಭಟನೆಗೆ ಮೀಸಲಾಗಿದ್ದ ಹೋರಾಟ ನಂತರ ಕಲ್ಲು ತೂರಾಟ, ಬಾವುಟಗಳ ಹಾರಾಟ, ಪರ-ವಿರೋಧದ ಘೋಷಣೆಯಂತಹ ವಿದ್ಯಮಾನಗಳಿಗೂ ಸಾಕ್ಷಿಯಾಗಿದೆ. ಒಂದೇ...

ಮುಂದೆ ಓದಿ

ಸಾಮರಸ್ಯ ಸೃಷ್ಟಿಯಾಗಲಿ

ರಾಜ್ಯದ ಕೆಲವೆಡೆ ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ ಮುಂದುವರಿದಿದ್ದು, ಕಲ್ಲು ತೂರಾಟದ ಹಂತಕ್ಕೂ ತಲುಪಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕಾಲೇಜುಗಳಿಗೆ 3 ದಿನ ರಜೆ ಘೋಷಿಸಿದೆ. ಕರಾವಳಿಯ...

ಮುಂದೆ ಓದಿ

ನಗದು ಘೋಷಣೆ ಪಟ್ಟಿ ನಿರ್ವಹಣೆ ಸ್ವಾಗತಾರ್ಹ, ಪಾಲನೆ ಪ್ರಶ್ನಾರ್ಹ

ಸರಕಾರ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರವು ಎಲ್ಲ ಕಚೇರಿಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸ ಬೇಕು ಎಂಬ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ...

ಮುಂದೆ ಓದಿ

error: Content is protected !!