Friday, 31st March 2023

ಯಾವ ತ್ಯಾಜ್ಯ? ವಿಭಜನೆಗೊಳ್ಳಲು ಎಷ್ಟು ಸಮಯ?

ಇತ್ತೀಚೆಗೆ ಉಲ್ಬಣಿಸುತ್ತಿರುವ ಸಮಸ್ಯೆೆ ಎಂದರೆ ತ್ಯಾಜ್ಯಗಳು ಅಧಿಕವಾಗುತ್ತಿರುವುದು. ಅದರಲ್ಲೂ ಕೆಲ ತ್ಯಾಜ್ಯಗಳು ವಿಭಜನೆಗೊಂಡು ನಾಶವಾಗಲು ವರ್ಷಕ್ಕಿಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಮಸ್ಯೆೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. * ರಟ್ಟಿಿನ ಪೆಟ್ಟಿಿಗೆ – 2 ತಿಂಗಳು * ಪ್ಲೆ್ಲೈವುಡ್ -1ರಿಂದ 3 ವರ್ಷ * ಹಾಲಿನ ಪೆಟ್ಟಿಿಗೆಗಳು -5 ವರ್ಷ * ಸಿಗರೇಟ್ ಕೊನೆ ತುಂಡು – 10 ರಿಂದ 12 ವರ್ಷ * ಪ್ಲಾಾಸ್ಟಿಿಕ್ ಚೀಲ – 15 ವರ್ಷ * ಚರ್ಮದ ಬೂಟು -25 ರಿಂದ 40 […]

ಮುಂದೆ ಓದಿ

ಸ್ಮಾರ್ಟ್ ಸ್ಪೀಕರ್‌ಗಳೆಂದರೆ ಯಾವುದು?

ನಿಮ್ಮ ವಾಯರ್‌ಲೆಸ್ ಸ್ಪೀಕರ್ ನೀವು ಹೇಳಿದ್ದನ್ನು ಮಾಡಿದರೆ ಅದು ಸ್ಮಾಾರ್ಟ್ ಸ್ಪೀಕರ್. ಅವು ನಮ್ಮ ಧ್ವನಿಯಿಂದ ನಿಯಂತ್ರಿಿಸಲ್ಪಡುವ ಖಾಸಗಿ ಸಾಧನ. ಅಲೆಕ್ಸಾಾ, ಗೂಗಲ್ ಅಸಿಸ್ಟಂಟ್ ಇದಕ್ಕೊೊಂದು ಉದಾರಣೆ....

ಮುಂದೆ ಓದಿ

ಪುರಷರಿಗಿಂತ ಕಮ್ಮಿಯಿಲ್ಲ ಮಹಿಳೆಯರು

ಎಲ್ಲ ಕ್ಷೇತ್ರದಲ್ಲಿಯೂ ಸಮಾನ ಅವಕಾಶವನ್ನು ಕೇಳುತ್ತಿಿರುವ ಮಹಿಳೆಯರು, ಪುರುಷರಿಗಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮತ್ತೊೊಮ್ಮೆೆ ಸಾಬೀತುಪಡಿಸಿದ್ದು, ಒಂದು ಹಂತದಲ್ಲಿ ಪುರುಷರಿಗಿಂತ ಒಂದು ಕೈ ಹೆಚ್ಚೇ ಎಂದು ವರದಿಯೊಂದು...

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿಿವೆ. * ಅವುಗಳಲ್ಲಿ 302ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆಯಲ್ಲಿರುವಾಗ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ: * ಸಾಮಾನ್ಯ ಎಲ್ಲರೂ ಪ್ರತಿ ರಾತ್ರಿಿ 1-2 ಗಂಟೆ ಕಾಲ ಕನಸು ಕಾಣುತ್ತಾಾರೆ. * ದೀರ್ಘ...

ಮುಂದೆ ಓದಿ

ಬಣ್ಣ, ಭಾವನೆ ಮತ್ತು ಗುರುತುಗಳು

ಹಲವಾರು ಬಾರಿ ಬಣ್ಣಗಳು ಜನರನ್ನು ಅನುರಣಿಸುತ್ತವೆ. ಬೆಚ್ಚನೆಯ ಬಣ್ಣಗಳು: * ಕೆಂಪು, ಹಳದಿ ಮತ್ತು ಕೇಸರಿ *ಆವುಗಳು ಮನಸೆಳೆಯುವ ಬಣ್ಣಗಳು *ನಮ್ಮಲ್ಲಿ ಉತ್ಸಾಾಹದ ಭಾವನೆಗಳನ್ನು ಮೂಡಿಸುತ್ತವೆ ಶೀತಲ...

ಮುಂದೆ ಓದಿ

ಏರಿದ ತೈಲಬೆಲೆಯಿಂದ ಕುಸಿಯುತ್ತಿದೆ ವಿಮಾನಯಾನ

* ಏರುತ್ತಿರುವ ತೈಲಬೆಲೆ ಹಾರಾಟದ ವಿಮಾನ ಉದ್ಯಮವನ್ನು ಕೆಳಕ್ಕೆೆಳೆಯುತ್ತಿದೆ. * ಕಳೆದ ವರ್ಷ (2018) ವಿಮಾನಯಾನ ಉದ್ಯಮಕ್ಕೆೆ ಕಷ್ಟದ ವರ್ಷ ಎಂದು ಇಂಟರ್‌ನ್ಯಾಾಷನಲ್ ಏರ್ ಟ್ರಾಾನ್‌ಸ್‌‌ಪೋರ್ಟ್ ಅಸೋಸಿಯೇಶನ್...

ಮುಂದೆ ಓದಿ

ವಿಶ್ವಾದ್ಯಂತ ಆರೋಗ್ಯಕ್ಕೆ ಇರುವ ಹತ್ತು ಕುತ್ತುಗಳು

ವರ್ಷದಿಂದ ವರ್ಷಕ್ಕೆೆ ಜನರ ಆಯುರಾರೋಗ್ಯಕ್ಕೆೆ ಇರುವ ಕುತ್ತುಗಳು ಬದಲಾಗುವುದು ಸಾಮಾನ್ಯ. ಪ್ರಸಕ್ತ ವರ್ಷ ಜಾಗತಿಕ ಮಟ್ಟದಲ್ಲಿ ಕೆಳಗಿನ ಹತ್ತು ಸಮಸ್ಯೆೆಗಳು ಪ್ರಮುಖವಾಗಿ ತಲೆದೋರಿವೆ ಎಂದು ಸಮೀಕ್ಷೆೆಗಳು ತಿಳಿಸಿವೆ....

ಮುಂದೆ ಓದಿ

ಎಲ್ಲರೂ ತೆರೆದಿದ್ದಾರೆ ಒಂದು ಟ್ವಿಟರ್ ಅಕೌಂಟ್!

ಪ್ರಸಿದ್ಧ ಸಿನಿತಾರೆಯರು, ಗಣ್ಯಮಾನ್ಯರು, ಎಲ್ಲಕ್ಕಿಿಂತ ಹೆಚ್ಚಾಾಗಿ ವರಿಷ್ಠ ಅಧಿಕಾರಿಗಳು ಎಲ್ಲರೂ ಕ್ಷಣಾರ್ಧದಲ್ಲಿ ಜನತೆಯನ್ನು ತಲುಪಲು ಸಾಧ್ಯವಾಗಿರುವ ಈ ಮಾಧ್ಯಮ ಉಳಿದವಕ್ಕಿಿಂತ ತುಸು ಹೆಚ್ಚೇ ಜನಪ್ರಿಿಯ ಎನ್ನಬೇಕು. 326...

ಮುಂದೆ ಓದಿ

ಜನರ ಕೊಳ್ಳುವ ರೀತಿ-ನೀತಿ ಬದಲಿಸುತ್ತಿರುವ ಅಂತರ್ಜಾಲ

* ಜಾಗತಿಕವಾಗಿ ಹೆಚ್ಚೆೆಚ್ಚು ಜನ ‘ಆನ್ ಲೈನ್’ ಇರುತ್ತಿರುವಂತೆ ಡಿಜಿಟಲ್ ವಾಹಿನಿಗಳು ಜಾಹೀರಾತುಗಳ ಅಧಿಕ ಪ್ರಮಾಣವನ್ನು ಕಬಳಿಸುತ್ತಿವೆ. * ಅಂತಾರಾಷ್ಟ್ರೀಯ ವಿದ್ಯುನ್ಮಾಾನ ಸಂವಹನ ಒಕ್ಕೂಟ ಅಂದಾಜಿಸಿರುವಂತೆ ಪ್ರಸಕ್ತ...

ಮುಂದೆ ಓದಿ

error: Content is protected !!