Saturday, 13th July 2024

ದಿನಚರಿ ಹೀಗಿರಲಿ!

ಈ ಕಾಲದ ವೇಗದ ದಿನಚರಿಯಲ್ಲಿ ಉದ್ಯೋಗ ಸಂಬಂಧಿ, ಸಾಮಾಜಿಕವಾದ ಮತ್ತು ಇತರ ವಲಯಗಳ ಜವಾಬ್ದಾರಿ ಪೂರೈಸಲು ಕೆಳಗಿನ ಉಪಾಯಗಳು ನೆರವಾಗಬಹುದು: * ಮಾಡಬೇಕಾದ ಕೆಲಸಗಳನ್ನು ವಿಭಾಗಿಸಿ. * ಅವನ್ನು ಆದ್ಯತೆ ಮೇರೆಗೆ ಪಟ್ಟಿಿ ಮಾಡಿ. * ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸಲು ಇಂತಿಷ್ಟೇ ಸಮಯ ಎಂದು ನಿಗದಿಮಾಡಿ. * ಕೆಲಸದ ವೇಳೆ ಫೇಸ್‌ಬುಕ್, ಟ್ವಟರ್, ಇನ್‌ಸ್ಟಾಾಗ್ರಾಾಂ, ಲಿಂಕ್‌ಡ್‌ ಇನ್ ಎಲ್ಲವುಗಳಿಂದ ಸೈನ್ ಆಫ್ ಮಾಡುವುದು ಅಗತ್ಯ. * ಮೇಲ್‌ಬಾಕ್‌ಸ್‌ ತುಂಬಿದೆ ಎಂದು ದಿನವಿಡೀ ಅವನ್ನು ಓದುತ್ತಾಾ, ಉತ್ತರಿಸುತ್ತಾ ಕೂರಬೇಡಿ. […]

ಮುಂದೆ ಓದಿ

ಸಮುದ್ರಗಳಾಗಿವೆ ಪ್ಲಾಸ್ಟಿಕ್ ‘ಸಾಗರ’!

ವಿಶ್ವಾದ್ಯಂತ ಇಂದು ಸಾಗರಗಳಲ್ಲಿ 5.25 ಟನ್ ಪ್ಲಾಾಸ್ಟಿಿಕ್ ತ್ಯಾಾಜ್ಯ ಇದೆ. ಪ್ರತಿ ವರ್ಷ ಅದಕ್ಕೆೆ 8 ಮೆಟ್ರಿಿಕ್ ಟನ್ ಸೇರ್ಪಡೆಯಾಗುತ್ತಿಿದೆ. ಹಾಗಾಗಿ ಕೆಳಗಿನ ಕ್ರಮಗಳನ್ನು ತಪ್ಪದೇ ಅನುಸರಿಸಿ...

ಮುಂದೆ ಓದಿ

ನಿದ್ದೆಗೇಡಿತನಕ್ಕೆ ಒಂದಷ್ಟು ಮನೆಮದ್ದು

* ಲ್ಯಾಾವೆಂಡರ್ ಎಣ್ಣೆೆ ಬಳಕೆ: ನಿದ್ದೆೆಗೇಡಿತನಕ್ಕೆೆ ಲ್ಯಾಾವೆಂಡರ್ ಎಣ್ಣೆೆ ಒಂದು ಪರಿಹಾರ ಎಂದು ಸಂಶೋಧನೆಯಿಂದ ಸಿದ್ಧಪಟ್ಟಿಿದೆ. ವಿಶೇಷವಾಗಿ ಮಹಿಳೆಯರು ಮತ್ತು ಯುವಕ-ಯುವತಿಯರಿಗೆ ಇದು ಪರಿಣಾಮಕಾರಿ. * ಬಿಸಿಹಾಲು...

ಮುಂದೆ ಓದಿ

ಮೂರನೇ ಹಂತದ ತಂಬಾಕು ಹೊಗೆ, ತರುವುದು ಬಗೆಬಗೆ ಬೇಗೆ!

ಸಿಗರೇಟು ಸೇವನೆಯ ನಂತರ ನಿಕೊಟಿನ್‌ಯುಕ್ತ ರಾಸಾಯನಿಕಗಳು ಒಳ ಆವರಣಗಳಾದ ಮನೆ, ಆಫೀಸು ಮುಂತಾದ ಕಡೆ ಗೋಡೆ, ಉಡುಪು, ಪೀಠೋಪಕರಣ, ಕಾರ್ಪೆಟ್, ಕುಷನ್‌ಸ್‌, ಕೂದಲು ಮತ್ತು ಚರ್ಮಗಳಲ್ಲಿ ನೆಲೆಗೊಂಡು...

ಮುಂದೆ ಓದಿ

ಮೆದುಳಿನ ಐದು ಪ್ರಮುಖ ಆಹಾರಗಳಿವು

* ಆಯ್ಲಿ ಫಿಶ್ ಸಾಲ್ಮನ್, ಮ್ಯಕೆರೆಲ್, ಹೆರ್ರಿಂಗ್ ಮತ್ತು ಸರ್ಡಿನೆಸ್ ಫಿಶ್‌ಗಳಲ್ಲಿ ಹೆಚ್ಚಿಿನದಾಗಿ ಒಮೆಗಾ ಮೂರು ನಂತಹ ಪೌಷ್ಟಿಿಕಾಂಶವಿದೆ. ಇದು ಮೆದುಳಿನ ಅಂಗಾಂಶಗಳ ಬೆಳವಣಿಗೆಗೆ ಸಹಕಾರಿ. *...

ಮುಂದೆ ಓದಿ

ನಾವು ಮೊಬೈಲ್ ಫೋನಿನ ಗುಲಾಮರಾಗಿದ್ದೇವೆಯೇ?

ಹೌದು. ಈ ಕುರಿತು ನಿಮಗೇನಾದರೂ ಅನುಮಾನವಿದ್ದಲ್ಲಿ ಈ ವರದಿ ಓದಿ. *ಒಬ್ಬ ಸಾಮಾನ್ಯ ಮನುಷ್ಯ ದಿನದಲ್ಲಿ ಸುಮಾರು 110 ಬಾರಿ ತನ್ನ ಮೊಬೈಲ್‌ನ್ನು ತೆಗೆದು ನೋಡುತ್ತಾಾನೆ. *...

ಮುಂದೆ ಓದಿ

error: Content is protected !!