Friday, 13th December 2024

ಕಹೋ ನಾ ಪ್ಯಾರ್‌ ಹೈ ನಟಿ ಅಮಿಷಾಗೆ ಹುಟ್ಟುಹಬ್ಬದ ಸಂಭ್ರಮ

ಮುಂಬೈ: ಬಾಲಿವುಡ್‌ ನಟ ಹೃತಿಕ್ ರೋಶನ್ ಜತೆ ಕಹೋ ನಾ ಪ್ಯಾರ್‌ ಹೇ ಚಿತ್ರ(೨೦೦೦)ದಲ್ಲಿ ನಟಿಸುವ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟ ನಟಿ ಅಮಿರಾ ಪಟೇಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಭೂಲ್‌ ಭೂಲಯ್ಯಾ, ಕ್ಯಾ ಯೆಹಿ ಪ್ಯಾರ್‌ ಹೈ, ಹಮ್ರಾಜ್ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಗುಜರಾತಿ ಕುಟುಂಬದಲ್ಲಿ ೧೯೭೫ರಲ್ಲಿ ಜನಿಸಿದ ನಟಿ ಅಮಿಶಾ, ಗದರ್‌ ಚಿತ್ರದಲ್ಲಿ ಸನ್ನಿ ದೇವಲ್‌ಗೆ, ಹಮ್ರಾಜ್‌ನಲ್ಲಿ ಇಬ್ಬರು ಖ್ಯಾತ ನಟರಾದ ಅಕ್ಷಯ್ ಖನ್ನಾ ಹಾಗೂ ಬಾಬಿ ದೇವಲ್‌ ಜತೆ ತೆರೆ ಹಂಚಿಕೊಂಡರು.