Sunday, 13th October 2024

ಕಣ್ಣೀರಿಟ್ಟ ಅನುಶ್ರೀ

ಬೆಂಗಳೂರು: ಒಂದು ವಾರದಿಂದ ನಮ್ಮ ನೆಮ್ಮದಿಯೇ ಹಾಳಾಗಿದೆ. ಡ್ರಗ್ ಜಾಲದ ಪ್ರಕರಣ ದಲ್ಲಿ ನಾನು ಅಪರಾಧಿ ಅಲ್ಲ. ನಿಮ್ಮ ನಂಬಿಕೆಯೇ ನನ್ನ ಶಕ್ತಿ. ಕನ್ನಡಿಗರು ಕೊಟ್ಟ ಹೆಸರು ಹಾಳು ಮಾಡಿಲ್ಲ ಎಂದು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕಣ್ಣೀರಿಡುತ್ತ ಮಾತನಾಡಿ ದ್ದಾರೆ.

ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ. ಕನ್ನಡಿಗರು, ಮಾಧ್ಯಮಗಳೀಗೆ ಧನ್ಯವಾದಗಳು ಎಂದು ಹೇಳಿದ್ದಾರೆ.