ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರೇಮಿಗಳ ದಿನ ಹಸೆಮಣೆ ಏರಲಿರುವ ಡಾರ್ಲಿಂಗ್‌ ಕೃಷ್ಠ - ಮಿಲನಾ ನಾಗರಾಜ್‌

ಪ್ರೇಮಿಗಳ ದಿನ ಹಸೆಮಣೆ ಏರಲಿರುವ ಡಾರ್ಲಿಂಗ್‌ ಕೃಷ್ಠ - ಮಿಲನಾ ನಾಗರಾಜ್‌

ಪ್ರೇಮಿಗಳ ದಿನ ಹಸೆಮಣೆ ಏರಲಿರುವ ಡಾರ್ಲಿಂಗ್‌ ಕೃಷ್ಠ - ಮಿಲನಾ ನಾಗರಾಜ್‌

-

Profile
Vishwavani News Feb 14, 2021 8:30 AM
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡಾರ್ಲಿಂಗ್‌ ಕೃಷ್ಠ ಎಂದೇ ಖ್ಯಾತರಾಗಿರುವ ನಟ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರ ವಿವಾಹ ಭಾನುವಾರ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ವೊಂದರಲ್ಲಿ ನಡೆಯಲಿದೆ. ಪ್ರೇಮಿಗಳ ದಿನದಂದೇ ಹಸೆಮಣೆ ಏರುತ್ತಿದ್ದಾರೆ. ಜೋಡಿಯ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದ ಫೋಟೋಗಳನ್ನು ಅಭಿಮಾನಿಗಳಿಗಾಗಿ ಈ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕೃಷ್ಣ-ಮಿಲನಾ ಮದುವೆ ದಿನ ಅಂದರೆ ಇಂದು ಅವರ “ಲವ್‌ ಮಾಕ್ಟೇಲ್‌-2′ ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ. ಸದ್ಯ ಕೃಷ್ಣ “ಲವ್‌ ಮಾಕ್ಟೇಲ್‌-2′ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಇಬ್ಬರ ನಟನೆಯ ಲವ್‌-ಮಾಕ್ಟೇಲ್‌ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.