Friday, 13th December 2024

ದುಬೈ ಪ್ರವಾಸ ಕೈಗೊಳ್ಳಲು ನಟಿ ಜ್ಯಾಕಲಿನ್’ಗೆ ಅನುಮತಿ

ವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್‌ ನಟಿ ಜ್ಯಾಕಲಿನ್ ಫೆರ್ನಾಂಡೀಸ್ ಅವರು ದುಬೈ ಪ್ರವಾಸ ಕೈಗೊಳ್ಳಲು ದೆಹಲಿ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ವಿದೇಶದಲ್ಲಿ ನಡೆಯುವ ಸಮಾವೇಶ ಒಂದರಲ್ಲಿ ಭಾಗವಹಿಸಲು ತಮಗೆ ಅನುಮತಿ ನೀಡಬೇಕೆಂದು ಕೋರಿ ನಟಿ ಅರ್ಜಿ ಸಲ್ಲಿಸಿದ್ದರು.