Friday, 13th December 2024

ತೆಲುಗು ಸಿನೆಮಾ ’ಶ್ಯಾಮ್‌ ಸಿಂಗ್‌ ರಾಯ್’‌ ಚಿತ್ರೀಕರಣ ಅರಂಭ

ಹೈದರಾಬಾದ್‌: ತೆಲುಗಿನ ನ್ಯಾಚುರಲ್‌ ಸ್ಟಾರ್‌ ನಾನಿ, ನಟಿಯರಾದ ಸಾಯಿ ಪಲ್ಲವಿ ಹಾಗೂ ಕೃತಿ ಶೆಟ್ಟಿ ನಟನೆಯ ಚಿತ್ರ ಶ್ಯಾಮ್‌ ಸಿಂಗ್‌ ರಾಯ್‌ ಚಿತ್ರದ ಚಿತ್ರೀಕರಣ ಹೈದರಾಬಾದಿನಲ್ಲಿ ಆರಂಭಗೊಂಡಿದೆ.

ಚಿತ್ರವನ್ನು ರಾಹುಲ್‌ ಸಂಕ್ರಿತ್ಯಾನ್ಸ್ ನಿರ್ಮಿಸುತ್ತಿದ್ದಾರೆ. ಚಿತ್ರ 2021ರಲ್ಲಿ ತೆರೆಗೆ ಬರಲಿದೆ.