Friday, 2nd December 2022

ರಾಮನಗರ ಜಿಲ್ಲೆಯಲ್ಲಿ ಕರೋನ ಪ್ರಕರಣ

ರಾಮನಗರ: ಜಿಲ್ಲೆಯಲ್ಲಿ ಒಂದೇ ಒಂದು ಕೋವಿಡ್-19 ಪಾಸಿಟೀವ್ ಪ್ರಕರಣ (ಡಿ. 28) ದಾಖಲಾಗಿಲ್ಲ. ಇದುವರೆಗೆ ದೃಢಪಟ್ಟಿರುವ 7712 ಪ್ರಕರಣಗಳ ಪೈಕಿ 7601 ಮಂದಿ ಗುಣಮುಖರಾಗಿದ್ದಾರೆ.

35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 76 ಮಂದಿ ನಿಧನರಾಗಿದ್ದಾರೆ.

ಇಂದಿನ ಹೊಸ ಪ್ರಕರಣಗಳು: 00
ಇದುವರೆಗಿನ ಒಟ್ಟು ಪ್ರಕರಣಗಳು:7712
ಇಂದು ಬಿಡುಗಡೆಯಾದವರು:05
ಒಟ್ಟು ಗುಣಮುಖರಾದವರು:7601
ಒಟ್ಟು ಸಕ್ರಿಯ ಪ್ರಕರಣಗಳು:35
ಇಂದು ನಿಧನರಾದವರು:0
ಇದುವರೆಗೆ ನಿಧನರಾದವರು:76