Sunday, 14th August 2022

ರಜನೀಕಾಂತ್‌’ರ ‘ಅಣ್ಣಾತೆ’ ಚಿತ್ರದ ಶೂಟಿಂಗ್‌ಗೆ ಕರೋನಾ ಅಡ್ಡಿ

ಹೈದರಾಬಾದ್‌: ಸೂಪರ್‌ ಸ್ಟಾರ್‌ ರಜನೀಕಾಂತ್‌ ನಟನೆಯ ಅಣ್ಣಾತೇ ಚಿತ್ರದ ಶೂಟಿಂಗ್‌ಗೆ ಕರೋನಾ ಅಡ್ಡಿಯಾಗಿದೆ.

ಅಣ್ಣಾತೇ ಚಿತ್ರತಂಡದ 8 ಮಂದಿಗೆ ಕರೋನಾ ಸೋಂಕು ದೃಢವಾಗಿರು ವುದು ಬುಧವಾರ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಚಿತ್ರೀಕರಣವನ್ನು ಮುಂದೂಡ ಲಾಗಿದೆ.

ಆದರೆ, ನಟ ರಜನೀಕಾಂತ್ ಹಾಗೂ ಇತರರನ್ನು ಪರೀಕ್ಷೆಗೆ ಒಳಪಡಿಸಲಾ ಗಿದ್ದು, ಅವರ ವರದಿ ನೆಗೆಟಿವ್‌ ಬಂದಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿಕೆ ನೀಡಿದ್ದಾರೆ.