Friday, 7th May 2021

ಕೋವಿಡ್ ರೂಪಾಂತರ: ಶಿವಮೊಗ್ಗದಲ್ಲಿ ಮೊದಲ ಕೇಸ್‌ ದಾಖಲು

ಶಿವಮೊಗ್ಗ : ಭಾರತದಲ್ಲಿ ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರದ ಮೊದಲ ಪ್ರಕರಣವು ಈಗ ದಾಖಲಾಗಿದೆ. ಕರ್ನಾಟಕದಲ್ಲಿ ಪ್ರಕರಣ ದಾಖಲಾಗಿದೆ. 10ರ ವೇಳೆಗೆ ಭಾರತದಲ್ಲಿ ಯುಕೆಯಿಂದ ಹಿಂದಿರುಗುವ 64 ಮಂದಿ ಕರೋನಾ ವೈರಸ್ ಪಾಸಿಟಿವ್ ಎಂದು ಪತ್ತೆ ಹಚ್ಚಲಾಗಿತ್ತು.

64 ಜನರ 26 ಪ್ರಾಥಮಿಕ ಸಂಪರ್ಕಗಳು ಕರೋನಾ ಪಾಸಿಟಿವ್ ಎಂದು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಮಾ.10ರವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಡೆಸಿದ ಪರೀಕ್ಷೆಗಳ ಪ್ರಕಾರ, ವ್ಯಕ್ತಿಯೊಬ್ಬದಕ್ಷಿಣ ಆಫ್ರಿಕಾ ಮಾದರಿಯ ಕರೋನಾ ಸೋಂಕಿಗೆ ಒಳಗಿದ್ದಾನೆ ಎಂದು ತಿಳಿದುಬಂದಿದೆ.

ಹೊಸ ಯುಕೆ ರೂಪಾಂತರದ ಬಗ್ಗೆ ಜನರ ಕಳವಳವೂ ಗಣನೀಯವಾಗಿ ಹೆಚ್ಚಿದೆ, ಕರ್ನಾಟಕದಲ್ಲಿ ಇಂದು 7,465 ಪ್ರಕರಣಗಳು ದಾಖಲಾಗಿವೆ ಮತ್ತು ಇದುವರೆಗೆ 12,379 ಜನರು ಕರೋನಾದಿಂದ ಮೃತಪಟ್ದಿದ್ದಾರೆ.

Leave a Reply

Your email address will not be published. Required fields are marked *