Thursday, 23rd March 2023

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಕೈಗಾರಿಕಾ ಕೃಷಿ ಮೇಳ ಉದ್ಘಾಟನೆಗೆ ಕ್ಷಣಗಣನೆ.

ಚಿತ್ರದುರ್ಗ
ಮೇಳದಲ್ಲಿ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಇಸ್ರೇಲ್ ಕೃಷಿ ಪದ್ಧತಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಮತ್ತು ಕೃಷಿ ಮೇಳವನ್ನು ಅವರು ಔಷಧಿ ಸಿಂಪಡಿಸುವ ಯಂತ್ರಕ್ಕೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು,ಶಿವಮೂರ್ತಿ ಮುರುಘಾ ಶರಣರು ಆಶೀರ್ವಾದ ನೀಡಿದರು

 

error: Content is protected !!