Sunday, 13th October 2024

ವೇತನ ಕಡಿತವಿಲ್ಲ ಕೇಂದ್ರದಿಂದ ನೌಕರರಿಗೆ ಸಿಹಿಸುದ್ದಿ

ದೆಹಲಿ:

ವೇತನ ಕಡಿತದ ಭೀತಿಯಲ್ಲಿದ್ದ ಕೇಂದ್ರ ಸರಕಾರಿ ನೌಕರರಿಗೆ ಸಿಹಿಸುದ್ದಿ ದೊರಕಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಿ ನೌಕರರ ವೇತನ ಕಡಿತ ಮಾಡಲಾಗುತ್ತದೆ ಎಂಬ ಮಾಹಿತಿ ಸುಳ್ಳು ಹಾಗೂ ಆಧಾರ ರಹಿತ ಎಂದು ಸರಕಾರ ಸ್ಪಷ್ಟಪಡಿಸಿದೆ.