Saturday, 14th December 2024

3,377 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

#corona

ನವದೆಹಲಿ: ಕಳೆದ 24 ಗಂಟೆಗಳಲ್ಲಿ 3,377 ಹೊಸ ಕೋವಿಡ್‌ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಈ ಮೂಲಕ ಸೋಂಕಿ ತರ ಸಂಖ್ಯೆ 4,30,72,176 ತಲುಪಿದೆ.

ಇದೇ ಅವಧಿಯಲ್ಲಿ 2,496 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ 17,801 ಸಕ್ರಿಯ ಪ್ರಕರಣಗಳು ಇವೆ. ಈ ಅವಧಿ ಯಲ್ಲಿ 60 ಕೋವಿಡ್‌ ಸಂಬಂಧಿತ ಸಾವುಗಳನ್ನು ಭಾರತ ಕಂಡಿದೆ. ಈ ವರೆಗೆ 5,23,753 ಮಂದಿ ಕೋವಿಡ್‌ ಜೀವ ತೆತ್ತಂತಾಗಿದೆ.

ಸೋಂಕು ಪ್ರಕರಣಗಳ ಏರಿಕೆ ಟ್ರೆಂಡ್‌ ಇಂದೂ ಕೂಡ ಮುಂದುವರಿಯಿತು. 39 ಮಂದಿ ಮೃತಪಟ್ಟಿದ್ದರು. ಇಂದು 3,377 ಪ್ರಕರಣ ಪತ್ತೆಯಾಗಿದೆ, 60 ಸಾವು ಸಂಭವಿಸಿದೆ.