ಮುಂಬೈ: ಹಣದುಬ್ಬರ ಮತ್ತು ಫೆಡ್ ದರಗಳ ಏರಿಕೆಯ ಕಳವಳದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಗುರುವಾರ 600 ಅಂಕಗಳಷ್ಟು ಕುಸಿತ ದೊಂದಿಗೆ ವಹಿವಾಟು ಮುಂದುವರಿದಿದೆ.
ಸಂವೇದಿ ಸೂಚ್ಯಂಕ 600 ಅಂಕಗಳಷ್ಟು ಇಳಿಕೆಯಾಗಿದ್ದು, 59,488.74 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಕಳೆದ 3 ದಿನಗಳಲ್ಲಿ ಸೆನ್ಸೆಕ್ಸ್ 1,600 ಅಂಕಗಳಷ್ಟು ಕುಸಿತ ಕಂಡಿದೆ. ಎನ್ ಎಸ್ ಇ ನಿಫ್ಟಿ 103 ಅಂಕಗಳಷ್ಟು ಕುಸಿತವಾಗಿದ್ದು, 17,834 ಅಂಕಗಳಿಗೆ ಕುಸಿದಿದೆ.