Tuesday, 10th December 2024

ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರರಿಗೆ ಶೇ.10 ಮೀಸಲಾತಿ

ವದೆಹಲಿ: ಬಿಎಸ್‌ಎಫ್‌ನಲ್ಲಿ ಖಾಲಿ ಇರುವ ಮಾಜಿ ಅಗ್ನಿವೀರರಿಗೆ ಕೇಂದ್ರ ಸರಕಾರವು ಶೇಕಡಾ 10 ರಷ್ಟು ಮೀಸಲಾತಿಯನ್ನು ಘೋಷಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಅಧಿಸೂಚನೆ ಪ್ರಕಾರ, ಮೊದಲ ಬ್ಯಾಚ್ ಅಥವಾ ನಂತರದ ಬ್ಯಾಚ್‌ಗಳ ಭಾಗವಾಗಿದ್ದಾರೆಯೇ ಎಂಬು ದರ ಆಧಾರದ ಮೇಲೆ ಸರ್ಕಾರವು ಗರಿಷ್ಠ ವಯೋಮಿತಿ ನಿಯಮಗಳನ್ನು ಸಡಿಲಗೊಳಿಸಿದೆ ಎಂದು ಹೇಳಲಾಗಿದೆ.

ಮಾಜಿ ಅಗ್ನಿವೀರ್‌ಗಳನ್ನು ಬಿಎಸ್‌ಎಫ್‌ನಲ್ಲಿ ಸೇರಿಕೊಳ್ಳುವ ಸಮಯದಲ್ಲಿ ‘ದೈಹಿಕ ದಕ್ಷತೆ ಪರೀಕ್ಷೆ’ಯಿಂದ ವಿನಾಯಿತಿ ನೀಡಲಾಗುತ್ತದೆ.