Wednesday, 9th October 2024

ಜು.25ರಂದು ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಹನ್ನೆರಡನೇ ತರಗತಿ ಫಲಿತಾಂಶವನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನ ಜು.22 ರಿಂದ ಜು.25 ರವರೆಗೆ ವಿಸ್ತರಿಸಿದೆ.

‘ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ ಇ) ಹನ್ನೆರಡನೇ ತರಗತಿ ಫಲಿತಾಂಶವನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನ ಜುಲೈ 22 ರಿಂದ ಜುಲೈ 25 ರವರೆಗೆ ವಿಸ್ತರಿಸಿದೆ ಎಂದಿದೆ. ಈ ಮೂಲಕ 12ನೇ ತರಗತಿ ಫಲಿತಾಂಶ ಅಂತಿಮಗೊಳಿಸಲು ಮತ್ತೆ ಮೂರು ದಿನಗಳು ಹೆಚ್ಚುವರಿಯಾಗಿ ದೊರೆತಿದ್ದು, ಜು.25ಕ್ಕೆ ಅಂತಿಮ ಫಲಿತಾಂಶ ಪ್ರಕಟ ವಾಗಲಿದೆ.