Friday, 13th December 2024

ಛತ್ತೀಸ್ ಗಢ ಆರೋಗ್ಯ ಸಚಿವ ಕೊರೋನಾ ಸೋಂಕು ದೃಢ

ಛತ್ತೀಸ್ ಗಡ : ಛತ್ತೀಸ್ ಗಢದ ರಾಜ್ಯದ ಆರೋಗ್ಯ ಸಚಿವ ಟಿ.ಎಸ್.ಸಿಂಗ್ ಡಿಯೋ ಅವರು ಸೋಮವಾರ ಕೋವಿಡ್‌ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಎಂದು ತಿಳಿದು ಬಂದಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಕೆಲವು ದಿನಗಳವರೆಗೆ ಸೆಲ್ಫ್ ಐಸಲೋಟೇಡ್ ಆಗಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಯಾವುದೇ ರೋಗ ಲಕ್ಷಣ ಕಂಡುಬಂದರೆ, ತಪಾಸಣೆ ಮಾಡಿಸಿ ಕೊಳ್ಳಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸು ವಂತೆ ಅವರು ತಮ್ಮ ಸಂಪರ್ಕಕ್ಕೆ ಬಂದ ಜನರಿಗೆ ಮನವಿ ಮಾಡಿದರು.