ಡಾ.ಗೋಡ್ಬೋಲೆ ಅವರು ಪತ್ನಿ ಸುಜಾತಾ, ಪುತ್ರ ರಾಹುಲ್ ಮತ್ತು ಸೊಸೆ ದಕ್ಷಿಣಾ, ಮಗಳು ಮೀರಾ ಮತ್ತು ಅಳಿಯ ಮಹೇಶ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಡಾ.ಗೋಡ್ಬೋಲೆ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಮತ್ತು ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪೂರ್ಣ ಗೊಳಿಸಿದರು, ನಂತರ ಯುಎಸ್‌ನ ಮ್ಯಾಸಚೂಸೆಟ್ಸ್‌ನ ವಿಲಿಯಮ್ಸ್ ಕಾಲೇಜಿನಲ್ಲಿ ಡೆವಲಪ್‌ಮೆಂಟ್ ಎಕನಾಮಿಕ್ಸ್‌ನಲ್ಲಿ ತಮ್ಮ ಎಂ.ಎ.ಪದವಿ ಪಡೆದಿದ್ದರು.
ಸುಮಾರು 22 ಪುಸ್ತಕಗಳನ್ನು ಬರೆದಿದ್ದ ಅವರು ಪೇಪರ್‌ಗಳು, ಮತ್ತು ಹಲವಾರು ಪ್ರಮುಖ ಪ್ರಕಟಣೆಗಳೊಂದಿಗೆ ನಿಯಮಿತ ಅಂಕಣಕಾ ರರಾಗಿ, ಗೋಡ್ಬೋಲೆ ಅವರು ಮಾರ್ಚ್ 1993 ರಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಕೇಂದ್ರ ಕಾರ್ಯದರ್ಶಿಯಾಗಿ ದ್ದಾಗ ಸ್ವಯಂ ನಿವೃತ್ತಿ ಪಡೆದಿದ್ದರು.