Saturday, 14th December 2024

ಕೊಲ್ಲಾಪುರದಲ್ಲಿ ಭೂಕಂಪ: 3.9 ತೀವ್ರತೆ

ಕೊಲ್ಹಾಪುರ: ಶುಕ್ರವಾರದ ಬೆಳಿಗ್ಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ.

‘ಮಹಾರಾಷ್ಟ್ರದ ಕೊಲ್ಹಾಪುರದಿಂದ ಪೂರ್ವಕ್ಕೆ 171 ಕಿಮೀ ದೂರದಲ್ಲಿ  3.9 ತೀವ್ರತೆಯ ಭೂಕಂಪ 10 ಕಿಮೀ ಆಳದಲ್ಲಿ ಸಂಭವಿಸಿದೆ’ ಎಂದು ಎನ್‌ಸಿಎಸ್ ಟ್ವೀಟ್ ಮಾಡಿದೆ.