Wednesday, 11th December 2024

ಚಿನ್ನದಲ್ಲಿ 980 ರೂ. ಏರಿಕೆ

ವದೆಹಲಿ: ಚಿನ್ನವು ಮಂಗಳವಾರ 10 ಗ್ರಾಂಗೆ 980 ರೂ.ಗಳಷ್ಟು ಏರಿಕೆಯಾಗಿ 51,718 ರೂ.ಗೆ ತಲುಪಿದೆ.

ದೆಹಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು 10 ರೂ.ಗೆ ಏರಿದೆ. ದಿನದ ಹಿಂದಿನ ವಹಿವಾಟಿನಲ್ಲಿ, ಚಿನ್ನ ಪ್ರತಿ 10 ಗ್ರಾಂಗೆ 50,738 ರೂ.ಗೆ ಕೊನೆಗೊಂಡಿತ್ತು. ಮಂಗಳವಾರ ಬೆಳ್ಳಿಯ ಬೆಲೆಯೂ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 3,790 ರೂಪಾಯಿ ಏರಿಕೆಯಾಗಿ 61,997 ರೂಪಾಯಿಗಳಿಗೆ ತಲುಪಿದೆ.

ಚಿನ್ನ ಪ್ರತಿ 10 ಗ್ರಾಂಗೆ 50,738 ರೂ.ಗೆ ಕೊನೆಗೊಂಡಿತ್ತು. ಮಂಗಳವಾರ ಬೆಳ್ಳಿಯ ಬೆಲೆಯೂ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 3,790 ರೂಪಾಯಿ ಏರಿಕೆಯಾಗಿ 61,997 ರೂಪಾಯಿಗಳಿಗೆ ತಲುಪಿದೆ.ದಿನದ ಹಿಂದಿನ ವಹಿವಾಟಿನಲ್ಲಿ, ಚಿನ್ನ ಪ್ರತಿ 10 ಗ್ರಾಂಗೆ 50,738 ರೂ.ಗೆ ಕೊನೆಗೊಂಡಿತ್ತು. ಮಂಗಳವಾರ ಬೆಳ್ಳಿಯ ಬೆಲೆಯೂ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 3,790 ರೂಪಾಯಿ ಏರಿಕೆಯಾಗಿ 61,997 ರೂಪಾಯಿಗಳಿಗೆ ತಲುಪಿದೆ.