Friday, 13th December 2024

ಮಸೀದಿಗಳ ಮೇಲೆ ಮೈಕ್‌ ನಿಷೇಧ: ಅರ್ಜಿ ವಿಚಾರಣೆಗೆ ಸ್ವೀಕಾರ

ಅಹಮದಾಬಾದ್: ಮಸೀದಿಗಳ ಮೇಲೆ ಮೈಕ್‌ ನಿಷೇಧ ಕೋರಿ ಗುಜರಾತ್‌ ಹೈಕೋರ್ಟ್‌ಗೆ ಬಜರಂಗದಳ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನ ವಿಚಾರಣೆಗೆ ಸ್ವೀಕರಿಸಿದೆ.

ಮಸೀದಿಗಳ ಮೇಲೆ ಮೈಕ್‌ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ವಿಚಾರಣೆಗಾಗಿ ಗುಜರಾತ್‌ ಹೈಕೋರ್ಟ್‌ ಸ್ವೀಕರಿಸಿದೆ.