Friday, 13th December 2024

ಲೈಫ್ ಇನ್ಶುರೆನ್ಸ್ ಸ್ಟ್ರ ಾ ಟೆಜಿಕ್ ಬ್ಯಾಂಕ್ಶ್ಯಯ ರೆನ್ಸ್ ಪಾರ್ಟ್ ನರ್ಶನಪ್ಘೋಷಿಸಿದ ಫೆಡರಲ್ ಬ್ಯಾಂಕ್ ಮತ್ತು ಟಾಟಾ ಎಐಎ

ಫೆಡರಲ್ಬ್ಯಾಂಕ್ನಗ್ರಾಹಕರುಇನ್ಮುಂದೆಟಾಟಾಎಐಎನಸಮಗ್ರಹಾಗೂಗ್ರಾಹಕಕೇಂದ್ರಿತಜೀವವಿಮಾಸೌಲಭ್ಯಗಳನ್ನುಪಡೆಯಬಹುದು
——————————————————————————————————–
ಮುಂಬೈ: ಭಾರತದಪ್ರಮುಖಖಾಸಗಿವಲಯದಬ್ಯಾಂಕ್ಆಗಿರುವಫೆಡರಲ್ಬ್ಯಾಂಕ್, ಭಾರತದ ಪ್ರಮುಖಜೀವವಿಮಾಕಂಪನಿಗಳಲ್ಲಿಒಂದಾದಟಾಟಾಎಐಎಲೈಫ್ಇನ್ಶುರೆನ್ಸ್ಕಂಲಿಮಿಟೆಡ್‌ನೊಂದಿಗೆ (Tata AIA Life Insurance Co Ltd) ಬ್ಯಾಂಕಶ್ಯೂರೆನ್ಸ್ಒಪ್ಪಂದವನ್ನುಘೋಷಿಸಿದೆ. ಈಜಂಟಿಕಾರ್ಯತಂತ್ರವುಫೆಡರಲ್ಬ್ಯಾಂಕ್‌ನಗ್ರಾಹಕರಿಗೆಟಾಟಾಎಐಎಲೈಫ್‌ ಇನ್ಶುರೆನ್ಸ್ನಸಮಗ್ರವಿಮಾಸೌಲಭ್ಯಗಳಪ್ರಯೋಜನವನ್ನುಒದಗಿಸಿಕೊಡುವಗುರಿಯನ್ನುಹೊಂದಿದೆ.

ಫೆಡರಲ್ಬ್ಯಾಂಕ್ಈಗಾಗಲೇವ್ಯಾಪಕವಾದನೆಟ್‌ವರ್ಕ್ಅನ್ನುಹೊಂದಿದ್ದು, ಇದುಟಾಟಾಎಐಎಗೆಅದರಪ್ರಭಾವವನ್ನುಇನ್ನಷ್ಟುಬಲಪಡಿಸಲುಅನುವುಮಾಡಿಕೊಡುತ್ತದೆ. ಈಎರಡೂಘಟಕಗಳುತಂತ್ರಜ್ಞಾನಪೂರಿತಹಾಗೂಗ್ರಾಹಕಕೇಂದ್ರಿತಬ್ಯುಸಿನೆಸ್ಮಾಡೆಲ್ಮೇಲೆಗಮನಕೇಂದ್ರೀಕರಿಸುತ್ತವೆ. ಪಾಲುದಾರಿಕೆ (ಪಾರ್ಟ್ನರ್ಶಿಪ್) ಮೂಲಕಮಹತ್ತರಸೇವೆಯನ್ನುನೀಡುತ್ತವೆ.

ಫೆಡರಲ್ಬ್ಯಾಂಕ್ಹಾಗೂಟಾಟಾಎಐಎಪಾಲುದಾರಿಕೆಯುಫೆಡರಲ್ಬ್ಯಾಂಕ್ಗ್ರಾಹಕರಿಗೆಟಾಟಾಎಐಎನವಿಭಿನ್ನಹಾಗೂಗ್ರಾಹಕಕೇಂದ್ರಿತಜೀವವಿಮಾಪರಿಹಾರಗಳಪ್ರಯೋಜನವನ್ನುಪಡೆಯಲುಅನುವುಮಾಡಿಕೊಡುತ್ತದೆ.  ಇದುಟರ್ಮ್ಇನ್ಶುರೆನ್ಸ್, ಉಳಿತಾಯ, ಸಂಪತ್ತುಸೃಷ್ಟಿಯೋಜನೆಗಳು (ವೆಲ್ತ್ಕ್ರಿಯೇಶನ್ಪ್ಲಾನ್ಸ್), ನಿವೃತ್ತಿಮತ್ತು ಪಿಂಚಣಿಸೌಲಭ್ಯಗಳನ್ನುಒಳಗೊಂಡಿದೆ. ಇದಲ್ಲದೆ, ಗ್ರಾಹಕರುಟಾಟಾಎಐಎನ ‘ಪರಮ್ರಕ್ಷಕ್’ನಂತಹನೂತನಯೋಜನೆಗಳಪ್ರಯೋಜನಗಳನ್ನುಕೂಡಪಡೆಯಬಹುದು. ಪರಮ್ರಕ್ಷಕ್ಯೋಜನೆಯುತ್ರಿಬಲ್ಬೆನಿಫಿಟ್ಅಂದರೆಹೈಲೈಫ್ಕವರ್, ಮಾರ್ಕೆಟ್ಲಿಂಕಡ್ರಿಟರ್ನ್ಸ್, ಹೆಲ್ತ್&ವೆಲ್ನೆಸ್ – ಈಮೂರುಪ್ರಯೋಜನಗಳನ್ನುನೀಡುತ್ತದೆ. ಈಎಲ್ಲಾಸೌಲಭ್ಯಗಳುಅತ್ಯುತ್ತಮದರ್ಜೆಯತಂತ್ರಜ್ಞಾನಪ್ರೇರಿತವಾಗಿರುತ್ತದೆ.

“ಟಾಟಾಎಐಎಲೈಫ್ಇನ್ಶುರೆನ್ಸ್ಕಂಪನಿಯೊಂದಿಗೆಸ್ಟ್ರಾಟೆಜಿಕ್ಕಾರ್ಪೊರೇಟ್ಏಜೆನ್ಸಿಬ್ಯಾಂಕಶ್ಯೂರೆನ್ಸ್ಪಾರ್ಟ್ನರ್ಶಿಪ್ಅನ್ನುಘೋಷಿಸಲುಸಂತೋಷವಾಗುತ್ತಿದೆ. ಈಪಾಲುದಾರಿಕೆಯುನಮ್ಮಮೌಲ್ಯಯುತಗ್ರಾಹಕರಿಗೆಅತ್ಯುತ್ತಮವಾದವಿಮಾಉತ್ಪನ್ನಗಳನ್ನುನೀಡುವಗುರಿಯನ್ನುಹೊಂದಿದೆ. ಭಾರತೀಯಗ್ರಾಹಕರಲ್ಲಿವಿಮೆಬಗೆಗಿನಅರಿವುಕಡಿಮೆಯಾಗಿದೆಎಂಬುದುಎಲ್ಲರಿಗೂತಿಳಿದಿರುವಸಂಗತಿಯಾಗಿದೆ. ಈಪಾಲುದಾರಿಕೆಯಮೂಲಕಫೆಡರಲ್ಬ್ಯಾಂಕ್ನಮ್ಮಗ್ರಾಹಕರಿಗೆಆರ್ಥಿಕಭದ್ರತೆಮತ್ತುಸಂಪತ್ತಿನನಿರ್ವಹಣೆಯನ್ನುಹೆಚ್ಚಿಸುವಗುರಿಯನ್ನುಹೊಂದಿದೆ. ಈಎರಡುಖ್ಯಾತಬ್ರ್ಯಾಂಡ್‌ಗಳಮೈತ್ರಿಯುಯಾವಾಗಲೂಗ್ರಾಹಕರನಿರೀಕ್ಷೆಗಳನ್ನುಮೀರಿನಮ್ಮಬದ್ಧತೆಯನ್ನುಪ್ರತಿಬಿಂಬಿಸುತ್ತದೆ” ಎಂದುಫೆಡರಲ್ಬ್ಯಾಂಕ್‌ನಕಾರ್ಯನಿರ್ವಾಹಕ ನಿರ್ದೇಶಕಿಶಾಲಿನಿವಾರಿಯರ್ಹೇಳಿದ್ದಾರೆ.

ಈಬಗ್ಗೆಮಾತನಾಡಿರುವಟಾಟಾಎಐಎಲೈಫ್ಇನ್ಶೂರೆನ್ಸ್‌ನಬ್ಯಾಂಕಶ್ಯೂರೆನ್ಸ್ವಿಭಾಗದಚೀಫ್ಡಿಸ್ಟ್ರಿಬ್ಯುಶನ್ಆಫಿಸರ್ರಮೇಶ್ವಿಶ್ವನಾಥನ್  “ಗ್ರಾಹಕರಿಗೆಉತ್ತಮದರ್ಜೆಯಜೀವವಿಮಾಸೌಲಭ್ಯಗಳನ್ನುನೀಡಿ, ಚಿಂತೆಇಲ್ಲದಜೀವನವನ್ನುನಡೆಸುವಂತೆಮಾಡುವಮೂಲಕಟಾಟಾಎಐಎನಲ್ಲಿಗ್ರಾಹಕರನ್ನೂಪಾಲುದಾರರನ್ನಾಗಿಮಾಡುವುದುನಮ್ಮಪ್ರಯತ್ನವಾಗಿದೆ. ಫೆಡರಲ್ಬ್ಯಾಂಕ್‌ನಂತಹಹೆಸರಾಂತಮತ್ತುತಂತ್ರಜ್ಞಾನದತಿಳುವಳಿಕೆಯುಳ್ಳಬ್ಯಾಂಕ್‌ನೊಂದಿಗೆದೀರ್ಘಾವಧಿಯಸಂಬಂಧವನ್ನುಹೊಂದಲುನಮಗೆಖುಷಿಯಾಗುತ್ತದೆ. ಈಪಾಲುದಾರಿಕೆಯುಫೆಡರಲ್ಬ್ಯಾಂಕಿನಗ್ರಾಹಕರಿಗೆನಮ್ಮವಿಭಿನ್ನವಿಮಾಸೌಲಭ್ಯಗಳನ್ನುನೀಡಲುನಮಗೆಅನುವುಮಾಡಿಕೊಡುತ್ತದೆ. ಅಲ್ಲದೇ, ಗ್ರಾಹಕರಆಕಾಂಕ್ಷೆಗಳನ್ನುಪೂರೈಸಲುಮತ್ತುಜೀವನದಎಲ್ಲಾಹಂತಗಳಲ್ಲಿತಮ್ಮಪ್ರೀತಿಪಾತ್ರರನ್ನುಸುರಕ್ಷಿತವಾಗಿರಿಸಲುಅವರಿಗೆಶಕ್ತಿನೀಡುತ್ತದೆ” ಎಂದುಹೇಳಿದ್ದಾರೆ.