Wednesday, 11th December 2024

ಮಾರಿಷಿಯಸ್ ಹೈಕಮಿಷನರ್ ಆಗಿ ಕೆ.ನಂದಿನಿ ಸಿಂಗ್ಲಾ ನೇಮಕ

ನವದೆಹಲಿ: ಪೋರ್ಚುಗಲ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ನಂದಿನಿ ಸಿಂಗ್ಲಾ ಅವರು ಮಾರಿಷಸ್’ನ ಭಾರತೀಯ ಹೈಕಮಿಷನರ್ ಆಗಿ ನೇಮಕಗೊಂಡಿರುತ್ತಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.