ಮುಂಬೈ : ಬಿಎಸ್ಇ ಸೆನ್ಸೆಕ್ಸ್ ಮಂಗಳವಾರ 1,300 ಪಾಯಿಂಟ್ಗಳ ಏರಿಕೆ ಕಂಡು 54,000 ಮಟ್ಟದ ಮೇಲೆ ತಲುಪಿದರೆ, ಎನ್ಎಸ್ಇ ನಿಫ್ಟಿ 400 ಅಂಕಗಳ ಏರಿಕೆ ಕಂಡಿದೆ.
ಬಿಎಸ್ಇ 54,286.30 ನಲ್ಲಿ 1,312.46 ಪಾಯಿಂಟ್ಗಳ ಏರಿಕೆಯೊಂದಿಗೆ ಮಧ್ಯಾಹ್ನ 54,286.30 ವಹಿವಾಟು ನಡೆಸಿತು. ಎನ್ಎಸ್ಇ ನಿಫ್ಟಿ ಪಾಯಿಂಟ್ಗಳು 16,248.30 ಕ್ಕೆ ತಲುಪಿದೆ.
ಟಾಟಾ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ಟಿ, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್ಸಿಎಲ್ ಟೆಕ್, ಮಾರುತಿ, ಬಜಾಜ್ ಫಿನ್ಸರ್ವ್, ಡಾ ರೆಡ್ಡಿ, ಐಟಿಸಿ ಮತ್ತು ಎಚ್ಡಿಎಫ್ಸಿ ಲಿಮಿಟೆಡ್ಗಳು ಲಾಭ ಗಳಿಸಿ ದವು.