Saturday, 14th December 2024

ಸುಪ್ರೀಂ ಕೋರ್ಟ್ ಮುಂದಿನ ಸಿಜೆಐ ಆಗಿ ಯುಯು ಲಲಿತ್

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಅವರು ಆಗಸ್ಟ್ 26 ರಂದು ನಿವೃತ್ತಿ ಹೊಂದಲಿದ್ದಾರೆ.

ತಮ್ಮ ಮುಂದಿನ ಉತ್ತರಾಧಿಕಾರಿನ್ನಾಗಿ ನ್ಯಾಯಮೂರ್ತಿ ʻಯುಯು ಲಲಿತ್ʼ ಅವರ ಹೆಸರನ್ನು ಗುರುವಾರ ಶಿಫಾರಸು ಮಾಡಿದ್ದಾರೆ. ನ್ಯಾಯಮೂರ್ತಿ ಲಲಿತ್ ಅವರು ಭಾರತದ 49ನೇ ಸಿಜೆಐ ಆಗಲಿದ್ದಾರೆ.