Saturday, 14th December 2024

ವಾಟ್ಸಪ್ ಸರ್ವರ್ ಡೌನ್: ಬಳಕೆದಾರರ ಪರದಾಟ

ವದೆಹಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ತಾಂತ್ರಿಕ ಸಮಸ್ಯೆಯಿಂದ ವಾಟ್ಸಪ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಮೆಸೇಜ್ ಕಳುಹಿಸಲು ಪರದಾಡುತ್ತಿದ್ದಾರೆ.

ಭಾರತ ಸೇರಿದಂತೆ ವಿಶ್ವದಾದ್ಯಂತ ತಾಂತ್ರಿಕ ಸಮಸ್ಯೆಯಿಂದ ವಾಟ್ಸಪ್ ಸರ್ವರ್ ಡೌನ್ ಆಗಿದ್ದು, ಸಂದೇಶ ಕಳುಹಿಸಲು ಬಳಕೆ ದಾರರು ಪರದಾಟ ನಡೆಸಿದ್ದಾರೆ.

ಕಳೆದ 30 ನಿಮಿಷಗಳಿಂದ ದೇಶಾದ್ಯಂತ ವಾಟ್ಸಪ್ ಸರ್ವರ್ ಡೌನ್ ಆಗಿದ್ದು, ಇದರಿಂದ ಬಳಕೆದಾರರು ಸಂದೇಶ ಕಳುಹಿಸಲು ಪರದಾಡುತ್ತಿದ್ದಾರೆ.