ಅಮೆಜಾನ್ಇಂಡಿಯಾದಿಂದ ಮಹಿಳೆಯರ ಸೇರ್ಪಡೆಯನ್ನುಸುಧಾರಿಸುವ 49 ಅನುಕೂಲಗಳುಮತ್ತು ಉಪಕ್ರಮಗಳಿಗೆ ಆದ್ಯತೆ ನೀಡಿ
- ಮಹಿಳಾಉದ್ಯೋಗಿಪಡೆಯಪ್ರಾತಿನಿಧ್ಯಹೆಚ್ಚಿಲುಬದ್ಧತೆಯದೃಢೀಕರಣಮತ್ತುಎಲ್ಲರನ್ನೂಒಳಗೊಳ್ಳುವಉಪಕ್ರಮಗಳುಮತ್ತುಕಾರ್ಯಕ್ರಮಗಳಮೂಲಕಲಿಂಗವೈವಿಧ್ಯತೆಗೆವೃತ್ತಿಪರಪ್ರಗತಿಯಉತ್ತೇಜನ
49ನೇ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅಮೆಜಾನ್ಇಂಡಿಯಾ ಮಹಿಳೆಯರು ಉದ್ಯೋಗ ಪಡೆಗೆ ತರುವ ವೈವಿಧ್ಯಮಯ ಅನುಭವಗಳು, ಸಂಸ್ಕೃತಿಗಳುಮತ್ತುದೃಷ್ಟಿಕೋನಗಳಿಗೆತನ್ನಬದ್ಧತೆಯನ್ನುಪುನರುಚ್ಛರಿಸಿದೆ.ಈವರ್ಷದ `ಇನ್ಸ್ಪೈರ್ಇನ್ಕ್ಲೂಷನ್’ ವಿಷಯಕ್ಕೆಪೂರಕವಾಗಿಕಂಪನಿಯುಹಲವುವರ್ಷಗಳಕಾಲಸೃಷ್ಟಿಸಿದಮತ್ತುಮಹಿಳೆಯರಮೇಲೆಅದರಇಕೊಸಿಸ್ಟಂಮೇಲೆಗಮನಾರ್ಹಪರಿಣಾಮಬೀರುವ 49 ಬಹುಮುಖಿಕಾರ್ಯಕ್ರಮಗಳುಮತ್ತುಉಪಕ್ರಮಗಳನ್ನುತಂದಿದೆ.
ಅಮೆಜಾನ್ಇಂಡಿಯಾಮಹಿಳೆಯರಪ್ರಾತಿನಿಧ್ಯಹೆಚ್ಚಿಸುವಮತ್ತುಸಂಸ್ಥೆಯಒಳಗಡೆಹಾಗೂಹೊರಗಡೆಅವರವೃತ್ತಿಪರಪ್ರಗತಿಯನ್ನುಹೆಚ್ಚಿಸುವನೀತಿಗಳು, ಕಾರ್ಯಕ್ರಮಗಳುಮತ್ತುಉಪಕ್ರಮಗಳನ್ನುಅನುಷ್ಠಾನಗೊಳಿಸಿದೆ.
ಈಉಪಕ್ರಮಗಳುಮಹಿಳಾಉದ್ಯೋಗಿಗಳಿಗೆಅವರನೇಮಕದಿಂದಪ್ರತಿಭೆಯಪ್ರಗತಿಯವರೆಗೆಉದ್ಯೋಗದಹಲವುಹಂತಗಳಲ್ಲಿನೆರವಾಗುತ್ತದೆ. ಪ್ರಮುಖಕಾರ್ಯಕ್ರಮಗಳಲ್ಲಿ `ರೀಕಿಂಡಲ್’ ಎನ್ನುವುದುಮಹಿಳೆಯರುಉದ್ಯೋಗಪಡೆಗೆಮರುಪ್ರವೇಶಕ್ಕೆಲಾಂಚ್ಪ್ಯಾಡ್ಆಗಿದೆ; ರಾಂಪ್ಬ್ಯಾಕ್ಮಾತೃತ್ವದಅಥವಾಪಿತೃತ್ವದರಜೆಯನಂತರಕ್ರಮೇಣಕೆಲಸಕ್ಕೆಹಿಂದಿರುಗಿಬರುವುದು; ಆಮ್ವಾಯ್ಸ್, ಆಲಿಸುವಕಾರ್ಯಕ್ರಮಗಳುಹಿರಿಯನಾಯಕತ್ವಕ್ಕೆಮಹಿಳಾಉದ್ಯೋಗಿಗಳಕಾಳಜಿಗಳನ್ನುಅರಿಯಲುಅವಕಾಶನೀಡುತ್ತದೆ; ಮತ್ತುವಿಮೆನ್ಇನ್ನೈಟ್ಶಿಫ್ಟ್ಸ್(ಡಬ್ಲ್ಯೂಐಎನ್ಎಸ್) ಎಲ್ಲಪಾಳಿಗಳಲ್ಲೂಕೆಲಸಮಾಡುವಮಹಿಳೆಯರಿಗೆಸುರಕ್ಷಿತಮತ್ತುಬೆಂಬಲದಉದ್ಯೋಗದಪರಿಸರನೀಡುತ್ತದೆ.
ಆಂತರಿಕಕಾರ್ಯಕ್ರಮಗಳಿಗೆಸೇರ್ಪಡೆಯಾಗಿಅಮೆಜಾನ್ಉಪಕ್ರಮಗಳುಮಹಿಳೆಯರಲ್ಲಿತನ್ನಉದ್ಯೋಗಪಡೆಯಆಚೆಗೂಸಕಾರಾತ್ಮಕಪರಿಣಾಮಉಂಟುಮಾಡಲಿವೆ. ಉದಾಹರಣೆಗಳಲ್ಲಿಅಮೆಜಾನ್ಸಹೇಲಿಕಾರ್ಯಕ್ರಮವನ್ನುನವೆಂಬರ್ 2017ರಂದುಪ್ರಾರಂಭಿಸಲಾಗಿದ್ದುದೇಶಾದ್ಯಂತಮಹಿಳಾಉದ್ಯಮಿಗಳಿಗೆಅವರಉತ್ಪನ್ನಗಳನ್ನುಅಮೆಜಾನ್.ಇನ್ಮಾರುಕಟ್ಟೆಯಲ್ಲಿಮಾರಾಟಮಾಡಲುಶಕ್ತಿನೀಡುವಉದ್ದೇಶಹೊಂದಿದೆ. ಅಮೇಜ್ವಿಟ್, ತಂತ್ರಜ್ಞಾನಕಂಪನಿಗಳು, ಉದ್ಯಮದಪರಿಣಿತರು, ಎನ್.ಜಿ.ಒ.ಗಳು, ಸರ್ಕಾರಗಳನ್ನುಒಟ್ಟಿಗೆತರುವವೇದಿಕೆಯಾಗಿದ್ದುಇದುಸ್ಟೆಮ್ಶಿಕ್ಷಣದಲ್ಲಿರುವಮಹಿಳೆಯರನ್ನುಉತ್ತೇಜಿಸುವಅಲ್ಲದೆಎಂಜಿನಿಯರಿಂಗ್ಮತ್ತುತಂತ್ರಜ್ಞಾನಕ್ಷೇತ್ರದಲ್ಲಿಉದ್ಯೋಗಗಳನ್ನುಉತ್ತೇಜಿಸುವಗುರಿಹೊಂದಿದೆ; ಅಮೆಜಾನ್ವಾವ್ 2021ರಲ್ಲಿಪ್ರಾರಂಭವಾದನೆಟ್ವರ್ಕ್ಪ್ಲಾಟ್ಫಾರಂಆಗಿದ್ದುಅದುಎಂಜಿನಿಯರಿಂಗ್ಕ್ಷೇತ್ರದಲ್ಲಿನಮಹಿಳೆಯರಿಗೆಅಮೆಜಾನ್ನಾಯಕರು, ನೇಮಕಮಾಡಿಕೊಳ್ಳುವವರುಮತ್ತುವಿಸ್ತಾರಅಮೆಜಾನ್ಸಮುದಾಯಕ್ಕೆಸ್ಥಳಒದಗಿಸುತ್ತದೆ; ಅಮೆಜಾನ್ಫ್ಯೂಚರ್ಎಂಜಿನಿಯರ್ಕಾರ್ಯಕ್ರಮಕ್ಕೆಅಮೆಜಾನ್ಹಲವಾರುಶಿಕ್ಷಣಕೇಂದ್ರಿತಲಾಭರಹಿತಸಂಸ್ಥೆಗಳೊಂದಿಗೆಸಹಯೋಗಹೊಂದಿದ್ದುಅದರಲ್ಲಿಲೀಡರ್ಶಿಪ್ಫಾರ್ಈಕ್ವಿಟಿಅಂಡ್ಕ್ವೆಸ್ಟ್ಅಲಯನ್ಸ್ಮೂಲಕಕಂಪ್ಯೂಟರ್ಸೈನ್ಸ್ಶಿಕ್ಷಣವನ್ನುಭಾರತದಲ್ಲಿ 10,000ಕ್ಕೂಹೆಚ್ಚುಶಾಲೆಗಳಿಗೆಕೊಂಡೊಯ್ಯುತ್ತಿದೆ.
ಅಮೆಜಾನ್ಇಂಡಿಯಾ, ಜಪಾನ್ಅಂಡ್ಎಮರ್ಜಿಂಗ್ಮಾರ್ಕೆಟ್ಸ್ನಪೀಪಲ್ಎಕ್ಸ್ಪೀರಿಯೆನ್ಸ್ಟೆಕ್ನಾಲಜಿಉಪಾಧ್ಯಕ್ಷೆದೀಪ್ತಿವರ್ಮಾ, “ಅಮೆಜಾನ್ನಲ್ಲಿಒಳಗೊಳ್ಳುವಿಕೆಎನ್ನುವುದುಬರೀಗುರಿಯಲ್ಲ; ಅದುನಮ್ಮಸಂಸ್ಕೃತಿಯಪ್ರತಿಆಯಾಮದಲ್ಲಿಸೇರ್ಪಡೆಯಾಗಿದ್ದುಅದುಜೀವನದಮೂಲಭೂತವಿಧಾನವಾಗಿದೆ. ನಮ್ಮಮಹಿಳಾಉದ್ಯೋಗಿಗಳಪ್ರಯಾಣವನ್ನುಗುರುತಿಸುವುದುಮಾತ್ರವಲ್ಲದೆಸಂಭ್ರಮಿಸುವಮತ್ತುಪ್ರತಿವ್ಯಕ್ತಿಗೂವಿಕಾಸಗೊಳ್ಳುವಮತ್ತುಅವರವಿಶಿಷ್ಟಪ್ರತಿಭೆಗಳಿಗೆಕೊಡುಗೆನೀಡುವಮತ್ತುನಮ್ಮಒಗ್ಗಟ್ಟಿನಯಶಸ್ಸಿಗೆದೃಷ್ಟಿಕೋನಗಳಿಗೆಕೊಡುಗೆನೀಡುವತ್ತನಮ್ಮನ್ನುಉತ್ತೇಜಿಸುವಅವಕಾಶವಾಗಿದೆ. ನಮ್ಮನಾಯಕತ್ವತತ್ವಗಳಲ್ಲಿಒಂದು, “ಯಶಸ್ಸುಮತ್ತುಪ್ರಮಾಣಹೆಚ್ಚಿನಜವಾಬ್ದಾರಿತರುತ್ತದೆ’ ನಾವುವೈವಿಧ್ಯಮಯಹಿನ್ನೆಲೆಗಳಮಹಿಳೆಯರನ್ನುನಮ್ಮಅಸಂಖ್ಯಕಾರ್ಯಕ್ರಮಗಳುಮತ್ತುಅನುಕೂಲಗಳಮೂಲಕಉನ್ನತೀರಿಸಲುಬದ್ಧರಾಗಿದ್ದೇವೆ. ಈಉಪಕ್ರಮಗಳನ್ನುಸತತವಾಗಿಮೌಲ್ಯಮಾಪನಮಾಡಲಾಗುತ್ತದೆಮತ್ತುಮಹಿಳಾಉದ್ಯೋಗಿಗಳು, ಅಸೋಸಿಯೇಟ್ಗಳುಮತ್ತುಪಾಲುದಾರರವಿಕಾಸಗೊಳ್ಳುತ್ತಿರುವಅಗತ್ಯಗಳಿಗೆತಕ್ಕಂತೆಅಳವಡಿಸಿಕೊಳ್ಳಲಾಗುತ್ತದೆ” ಎಂದರು.
ನಮ್ಮಕಾರ್ಯಕ್ರಮಗಳು, ನೀತಿಗಳುಮತ್ತುಉಪಕ್ರಮಗಳನ್ನುಎತ್ತಿತೋರಿಸುವಫೋಟೋಗ್ಯಾಲರಿ
ಈಸಂದರ್ಭಕ್ಕೆಅಮೆಜಾನ್ಇಂಡಿಯಾ `ಶಿಈಸ್ಅಮೆಜಾನ್’ ಎಂಬಅಭಿಯಾನದಮೂರನೇಆವೃತ್ತಿಪ್ರಾರಂಭಿಸಿದ್ದುಅದರಲ್ಲಿಭಾರತದಲ್ಲಿಅಮೆಜಾನ್ಯಶಸ್ಸಿನಹಿಂದಿರುವಮಹಿಳೆಯರನ್ನುಎತ್ತಿತೋರಿಸುತ್ತದೆ. ಈಅಭಿಯಾನವುದೇಶಾದ್ಯಂತದೊಡ್ಡಗಾತ್ರದಫೋಟೋಗ್ಯಾಲರಿಯಲ್ಲಿ 49 ಕಥೆಗಳನಿರೂಪಣೆಯನ್ನುಬಿಂಬಿಸುತ್ತದೆ. ಮಾರಾಟಪಾಲುದಾರರಿಂದಆಪರೇಷನ್ಸ್ನೆಟ್ವರ್ಕ್ಪಾರ್ಟ್ನರ್ಗಳು, ಸಮುದಾಯದಫಲಾನುಭವಿಗಳು, ಉದ್ಯೋಗಿಗಳುಮತ್ತುಅಸೋಸಿಯೇಟ್ಗಳಮಹಿಳೆಯರವಿಸ್ತಾರಪಾತ್ರಗಳುಮತ್ತುಕೊಡುಗೆಗಳನ್ನುಹೊಂದಿರುವಈಗ್ಯಾಲರಿಯುಅಮೆಜಾನ್ನವಿಸ್ತಾರಗ್ರಾಹಕರಲ್ಲಿಮಹಿಳೆಯರಪ್ರಮುಖಪ್ರಭಾವವನ್ನುಎತ್ತಿತೋರಿಸುತ್ತದೆ. ಅವರಸಾಧನೆಗಳನ್ನುಸಂಭ್ರಮಿಸುವಆಚೆಗೂಈಅಭಿಯಾನವುಸಂಸ್ಥೆಯಒಳಗಡೆಮತ್ತುಆಚೆಗೂಮಹಿಳೆಯರನ್ನುಸಬಲೀಕರಿಸುವಹಲವುಅನುಕೂಲಗಳು, ಕಾರ್ಯಕ್ರಮಗಳುಮತ್ತುಉಪಕ್ರಮಗಳಿಗೆಒತ್ತುನೀಡುವಮೂಲಕಅವರವೃತ್ತಿಪರಪ್ರಯಾಣಗಳನ್ನುಸುಧಾರಿಸುತ್ತದೆಮತ್ತುಮಹಿಳೆಯರನ್ನುಒಳಗೊಳ್ಳಲುಅಮೆಜಾನ್ನಸರಿಸಾಟಿಇರದಬದ್ಧತೆಯನ್ನುತೋರುತ್ತದೆ. #ಶಿಈಸ್ಅಮೆಜಾನ್ಅಭಿಯಾನದಮೂಲಕಅಮೆಜಾನ್ಇಂಡಿಯಾಎಲ್ಲರನ್ನೂಒಳಗೊಳ್ಳುವ, ವೈವಿಧ್ಯತೆಯನ್ನುಸಂಭ್ರಮಿಸುವಮತ್ತುಮಹಿಳೆಯರನ್ನುಅವರಪೂರ್ಣಸಾಮರ್ಥ್ಯತಲುಪುವಂತೆಸಬಲೀಕರಿಸುವುದಲ್ಲದೆಎಲ್ಲಧ್ವನಿಗಳೂಕೇಳುವಂತೆಮತ್ತುಮೌಲ್ಯನೀಡುವಂತೆಉದ್ಯೋಗದಸ್ಥಳವನ್ನುಸೃಷ್ಟಿಸಲುಅದರಬದ್ಧತೆಯನ್ನುನಿರೂಪಿಸುತ್ತದೆ.
ಅಂತಾರಾಷ್ಟ್ರೀಯಮಹಿಳಾದಿನದಂದುಅಮೆಜಾನ್ಇಂಡಿಯಾಇತ್ತೀಚೆಗೆವಿಮೆನ್ಇನ್ನೈಟ್ಶಿಫ್ಟ್ಸ್(ಡಬ್ಲ್ಯೂಐಎನ್ಎಸ್) ಅನ್ನುಹರೊಯಾಣದತನ್ನಅತ್ಯಂತದೊಡ್ಡಸಾರ್ಟ್ಸೆಂಟರ್ನಲ್ಲಿಪ್ರಾರಂಭಿಸಿತು. ಅಮೆಜಾನ್ನಪ್ರಸ್ತುತಉಪಕ್ರಮಗಳೊಂದಿಗೆವಿನ್ಸ್ಅನ್ನುಮಹಿಳೆಯರಸುರಕ್ಷಿತಮತ್ತುಬೆಂಬಲದಕೆಲಸದವಾತಾವರಣನೀಡಲುವಿನ್ಯಾಸಗೊಳಿಸಲಾಗಿದ್ದುಅದುಹಲವುಪಾಳಿಗಳಲ್ಲಿಕೆಲಸಮಾಡುವವರಿಗೆಸಮಾನಅವಕಾಶಗಳನ್ನುನೀಡುತ್ತವೆಮತ್ತುಎಲ್ಲರಿಗೂಒಳಗೊಳ್ಳುವಿಕೆನೀಡುತ್ತವೆ.
ಅಮೆಜಾನ್ಇಂಡಿಯಾ `ಗ್ಲೋಬಲ್ಅಲಯನ್ಸ್ಫಾರ್ಮಾಸ್ಎಂಟರ್ಪ್ರಿನ್ಯೂರ್ಶಿಪ್’(ಗೇಮ್)ನೊಂದಿಗೆಒಡಂಬಡಿಕೆಗೆಸಹಿಹಾಕಿದ್ದುಭಾರತದಲ್ಲಿಮಹಿಳಾಉದ್ಯಮಿಗಳಡಿಜಿಟಲ್ಪ್ರಗತಿಗೆಅದರಲ್ಲಿಯೂಮುಖ್ಯವಾಗಿಟೈಯರ್-2, ಟೈಯರ್-3 ನಗರಗಳುಮತ್ತುಆಚೆಗೂಸಹಯೋಗಮತ್ತುಉತ್ತೇಜನನೀಡುತ್ತದೆ. ಈಸಹಯೋಗದಮೂಲಕಅಮೆಜಾನ್ಇಂಡಿಯಾಸುಮಾರು 25,000 ಮಹಿಳಾಉದ್ಯಮಿಗಳುಮತ್ತುಕಲಾವಿದರಿಗೆಅವರಡಿಜಿಟಲ್ಉದ್ಯಮಶೀಲತೆಯಪ್ರಯಾಣದಲ್ಲಿಬೆಂಬಲಿಸುವಗುರಿಹೊಂದಿದೆ.
ಅಮೆಜಾನ್ಇಂಡಿಯಾಮಹಿಳಾಸಬಲೀಕರಣ, ಮುಟ್ಟಿನನೈರ್ಮಲ್ಯ, ಉದ್ಯಮಶೀಲತೆಅಭಿವೃದ್ಧಿ, ಡಿಜಿಟಲ್ಹಣಕಾಸುಸಾಕ್ಷರತೆಮತ್ತುಸಾಮಾಜಿಕಹಕ್ಕುಗಳಅರಿವಿನತನ್ನಬದ್ಧತೆಯಭಾಗವಾಗಿಹಲವಾರುಪ್ರಮುಖಉಪಕ್ರಮಗಳನ್ನುಪ್ರಕಟಿಸಿದೆ. ಇದರಲ್ಲಿಎ) ಶಾಲೆಗಳಲ್ಲಿಸುಲಭವಾಗಿಸ್ಯಾನಿಟರಿನ್ಯಾಪ್ಕಿನ್ಗಳಲಭ್ಯತೆಮತ್ತುಮುಟ್ಟಿನತ್ಯಾಜ್ಯಗಳನ್ನುಸುರಕ್ಷಿತವಾಗಿವಿಲೇವಾರಿಮಾಡುವುದು, 19 ಶಾಲೆಗಳ 1900 ಹದಿವಯಸ್ಸಿನಬಾಲಕಿಯರಿಗೆಅನುಕೂಲಕಲ್ಪಿಸಿದೆ, ಬಿ) ಸುಧಾರಿತನ್ಯಾಪ್ಕಿನ್ಉತ್ಪಾದನಾಘಟಕಗಳನ್ನುಒಳಗೊಂಡುಮಹಿಳಾಉದ್ಯಮಗಳಿಗೆಉದ್ಯಮಶೀಲತೆಅಭಿವೃದ್ಧಿತರಬೇತಿಯಮೂಲಕಸ್ವಯಂಸುಸ್ಥಿರತೆಗೆಅಗತ್ಯಕೌಶಲ್ಯಗಳೊಂದಿಗೆಸನ್ನದ್ಧಗೊಳಿಸುವುದು, ಸಿ) ಡಿಜಿಟಲ್ಹಣಕಾಸುಸಾಕ್ಷರತೆಕಾರ್ಯಕ್ರಮಪ್ರಾರಂಭಿಸುವಮೂಲಕದುರ್ಬಲಸಮುದಾಯದ 2000 ಮಹಿಳೆಯರನ್ನುತಲುಪುವ, ಅವರನ್ನುಹಣಕಾಸುಸ್ವಾತಂತ್ರ್ಯಕ್ಕೆಅಗತ್ಯವಾದಜ್ಞಾನಮತ್ತುಕೌಶಲ್ಯಗಳೊಂದಿಗೆಸಬಲೀಕರಿಸುವುದು, ಡಿ) ಸಾಮಾಜಿಕಅರ್ಹಯೋಜನೆಗಳಕುರಿತುಅರಿವನ್ನುಹೆಚ್ಚಿಸುವುದುಮತ್ತುನೋಂದಣಿಗೆಅನುಕೂಲಕಲ್ಪಿಸುವಸಮುದಾಯಶಿಬಿರಗಳಆಯೋಜನೆಯೊಂದಿಗೆಮಹಿಳೆಯರುಮತ್ತುಬಾಲಕಿಯರಸಬಲೀಕರಣದಸ್ಕೀಂಗಳಉತ್ತೇಜನಕ್ಕೆಆದ್ಯತೆನೀಡುವುದಾಗಿದೆ.