Thursday, 25th July 2024

ಅಪರೂಪದ ಜೈನ ವೀರಗಲ್ಲು ಪತ್ತ

ಗೇರುಸೊಒಪ್ಪೆೆ: ಸಾಳುವ ರಾಜಮನೆತನದ ರಾಜಧಾನಿಯಾಗಿ ಹಲವಾರು ವರ್ಷಗಳ ಕಾಲ ಮೆರೆದ ಹೊನ್ನಾಾವರ ತಾಲೂಕಿನ ಗೇರುಸೊಪ್ಪೆೆದಲ್ಲಿ 16ನೇ ಶತಮಾನಕ್ಕೆೆ ಸೇರಿದ ವಿಶಿಷ್ಟವಾದ ಸ್ತಂಭ ರೂಪದ ಜೈನ ವೀರಗಲ್ಲೊೊಂದು ಪತ್ತೆೆಯಾಗಿದೆ. ಇದನ್ನು ಬೆಂಗಳೂರಿನ ವಿಪ್ರೋೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಾಲಜಿ ಮ್ಯಾಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿಿರುವ ಎಚ್.ಪಿ.ನಿತಿನ್ ಅವರು ತಮ್ಮ ಕ್ಷೇತ್ರ ಕಾರ್ಯದ ಸಮಯದಲ್ಲಿ ಇತ್ತೀಚೆಗೆ ಪತ್ತೆೆ ಮಾಡಿದ್ದಾಾರೆ.
ಕೆಲವು ವಷರ್ಗಳ ಹಿಂದೆ ಗೇರುಸೊಪ್ಪೆೆ ಅಡವಿಯ ಮಧ್ಯದಲ್ಲಿ ಸಿಕ್ಕ ಈ ವೀರಗಲ್ಲನ್ನು ಬಸದಿಯ ಆವರಣದಲ್ಲಿ ಇತರ ಸಾಮಾನ್ಯ ಕಲ್ಲುಗಳಂತೆ ಯಾವುದೇ ಗಮನ ನೀಡದೆ ಇಡಲಾಗಿತ್ತು. ನಿತಿನ್ ಅವರು ಹಲವಾರು ಬಾರಿ ಗೇರುಸೊಪ್ಪೆೆಯನ್ನು ಸಂದರ್ಶಿಸಿದಾಗ ಇದರ ವಿಶಿಷ್ಟ ಸ್ವರೂಪವು ಅವರಲ್ಲಿ ಕುತೂಹಲ ಮೂಡಿಸಿತ್ತು. ಅದರ ಬಗ್ಗೆೆ ಹೆಚ್ಚಿಿನ ವಿವರವನ್ನು ಕಲೆ ಹಾಕಲು ಶುರು ಮಾಡಿದಾಗ ಅದಕ್ಕೆೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಂಡಿದ್ದಾಾರೆ. ಪ್ರಸ್ತುತ ಈ ವೀರಗಲ್ಲನ್ನು ಗೇರುಸೊಪ್ಪೆೆಯ ಶ್ರೀ ವರ್ಧಮಾನ ತೀಥರ್ಂಕರ ಬಸದಿ ಆವರಣದಲ್ಲಿ ಇಡಲಾಗಿದೆ.

Leave a Reply

Your email address will not be published. Required fields are marked *

error: Content is protected !!