ಸೇಡಂ: ಜನತಾದಳ (ಜಾತ್ಯತೀತ ) ಪಕ್ಷದ ಕಚೇರಿಯಲ್ಲಿ ವಿಶ್ವ ರತ್ನ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ್ 131 ನೇ ಜಯಂತೋತ್ಸವವನ್ನು ಆಚರಣೆ ಮಾಡಲಾಯಿತು.
ತಾಲೂಕು ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್ ಖಾನ್ ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪಕ್ಷದ ವಿವಿಧ ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಬಾಲರಾಜ್ ಅ ಗುತ್ತೇದಾರ ಜೆಡಿಎಸ್ ಮುಖಂಡರು ರಾಜ್ಯ ಸಮಿತಿ ಸದಸ್ಯರಾದ ಆರ್. ಆರ್. ಪಾಟೀಲ್. ಮಾಜಿ ಅಧ್ಯಕ್ಷ ಜಗನ್ನಾಥ್ ರೆಡ್ಡಿ ಗೊಟೂರ್, ಓ ಬಿ ಸಿ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಮುತ್ಯಾಲ, ಎಸ್ ಸಿ ಘಟಕ ಅಧ್ಯಕ್ಷ ಹಸನಪ್ಪ ಮೇತ್ರೆ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಚಾಂದ ಪಾಶಾ, ಎಸ್ ಟಿ ಘಟಕ ಅಧ್ಯಕ್ಷ ದೇವೇಂದ್ರಪ್ಪ ಕೊಳ್ಳಿ, ಮಹಿಳಾ ಘಟಕ ಅಧ್ಯಕರಾದ ಶ್ರೀಮತಿ ಪುಷ್ಪ ವತಿ ಗೊಬ್ಬುರ್, ಉಪಾಧ್ಯಕ್ಷರಾದ ಡಾ, ಬಸವರಾಜ ತಳವಾರ, ಪಕ್ಷದ ಮುಖಂಡರಾದ ವಿಜಯಕುಮಾರ್ ಕುಲಕರ್ಣಿ, ವಿರೇಶ್ ಗುತ್ತೇದಾರ, ಸಾಬಯ್ಯಾ ಗುತ್ತೇದಾರ, ಚಂದ್ರು ಕೊಲಕುಂದಾ, ಖಾಸಿಂ ಅಲಿ ಯಾನಾಗುಂದಿ, ವಿರೇಶ್ ಗುತ್ತೇದಾರ, ವಿಜಯ ಕುಮಾರ್ ಗುತ್ತೇದಾರ,ವಿಶ್ವನಾಥ್ ಹುಡಾ, ಶ್ರೀ ಶೈಲ ಮಳಖೆಡ, ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಮಹಾದೇವಿ ಶ್ರೀಮತಿ ರಾಜೇಶ್ವರಿ, ಶ್ರೀಮತಿ ಕನಿಜ್ ಫಾತಿಮಾ, ಶ್ರೀಮತಿ ಬಿಸಮಿಲ್ಲಾ ಬೇಗಮ್, ಶ್ರೀಮತಿ ಸಲ್ಮಾ ಬೇಗಮ್, ದೇವಿ, ಅಶ್ವಿನಿ, ಶ್ರೀತಿ ಸುನೀತಾ ಶ್ರೀಮತಿ ಮಮತಾಜ್ ಬೇಗಮ್ ಹಾಗೂ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಇನ್ನಿತರರು.