Wednesday, 11th December 2024

ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ

ತುಮಕೂರು: ತಾಲೂಕಿನ ಹೆಬ್ಬೂರು ಹೋಬಳಿ ಅರೆಯೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ  ಲಲಿತ , ಉಪಾಧ್ಯಕ್ಷರಾಗಿ  ವಿಶಾಲಾಕ್ಷಮ್ಮ  ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭದಲ್ಲಿ ಸರ್ವ ಸದಸ್ಯರು ಹಾಜರಿದ್ದರು