Monday, 16th September 2024

ಬನಾನಾಕೌಂಟಿಗೆ ಇದೀಗ 20ರ ಸಂಭ್ರಮ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಮಡಿಲಾದ, ಪ್ರವಾಸಿಗರ ಸ್ವರ್ಗ ಯಲ್ಲಾಪುರದಲ್ಲಿ ನಿರ್ಮಿಸಲಾದ ಬನಾನಾಕೌಂಟಿಗೆ ಇದೀಗ 20 ರ ಸಂಭ್ರಮ.

ಹಸಿರು ತಾಣದ ಮಲೆನಾಡಲ್ಲಿ ಇದೀಗ ಮದುಮಗಳಂತೆ ಪ್ರವಾಸಿಗರ ಶೃಂಗಾರಗೊಂಡಿದ್ದು ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸಾಹಸ ಕ್ರೀಡೆಗಳ ಗಳನ್ನೂ ಪ್ರವಾಸಿಗರಿಗೆ ನೀಡುತ್ತಿದೆ. ಅಲ್ಲದೇ ಪ್ರವಾಸಿಗರಿಗೆ ಇದೀಗ ಶೇ 40 ರಷ್ಟು ರಿಯಾಯಿತಿಯನ್ನೂ ನೀಡಲಿದೆ. ಈ ಕುರಿತಂತೆ ರೆಸಾಲ್ಟ್ ಮಾಲಕ ಎಂಜಿ ಹೆಬ್ಬಾರ್ ಸುದ್ದಿಗೋಷ್ಢಿ ನಡೆಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತ, ಲೋಕಧ್ವನಿ ವ್ಯಕ್ತಿ ಶಕ್ತಿ ಅಂಕಣಕಾರ ರಾಜು ಅಡಕಳ್ಳಿ, ಪ್ರಥ್ವಿರಾಜ್ ಹೆಬ್ಬಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *