ತುಮಕೂರು: ನಗರದ ಬೀರೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಸ್.ಟಿ.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಗರುಡಪ್ಪ, ನಿರ್ದೇಶಕರಾಗಿ ಶಿವರಾಜು, ಶ್ರೀನಿವಾಸ್, ತಿಮ್ಮಪ್ಪ, ಪ್ರಕಾಶ್, ರಂಗರಾಜು, ಬೀರಯ್ಯ, ಸತೀಶ್ ಕುಮಾರ್, ವರದರಂಗಯ್ಯ, ವಿಜಯಲಕ್ಷ್ಮಿ, ಸೌಭಾಗ್ಯ ಆಯ್ಕೆಯಾಗಿದ್ದಾರೆ.