ಸೇತುವೆ ಕಾಮಗಾರಿ: ಸಂಚಾರ ಮುಕ್ತ Monday, May 27th, 2024 ವಿಶ್ವವಾಣಿ ತುಮಕೂರು: ನಗರದ ಅಮಾನಿಕೆರೆ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಿರಾಗೇಟ್ ರಸ್ತೆಯಲ್ಲಿ ಸೋಮವಾರದಿಂದ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೈಕ್, ಆಟೋ, ಕಾರು ಸೇರಿದಂತೆ ಸಣ್ಣ ಪ್ರಮಾಣದ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.