Wednesday, 11th December 2024

ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ

ತುಮಕೂರು: ಬೆಂಗಳೂರಿನ ಯಲಹಂಕದಲ್ಲಿರುವ ಡ್ರಾವಿಡ್ ಪರಕೋಣೆ ಎಕ್ಸಲೆನ್ಸಿ ಸೆಂಟರ್‌ನಲ್ಲಿ ನಡೆದ ನಗರದ ಬಿಷಪ್ ಸ್ಕೂಲಿನ ವಿದ್ಯಾರ್ಥಿ ಪೂರ್ಣ ಚಂದ್ರ, ಐಸಿಎಸ್ಇ ಸ್ಕೂಲ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 10ಎಂ. ಏರ್ ರೈಫಲ್ ವಿಭಾಗದಲ್ಲಿ 600/574 ಅಂಕಗಳನ್ನು ಗಳಿಸಿ ಕಂಚಿನ ಪದಕವನ್ನು ಗಳಿಸಿ ಆಲ್ ಇಂಡಿಯಾ ಸ್ಕೂಲ್ ನ್ಯಾಷನಲ್ ಆಯ್ಕೆ ಯಾಗಿದ್ದಾರೆ.

ವಿವೇಕಾನಂದ ರೈಫಲ್ ಶೂಟಿಂಗ್ ಸಂಸ್ಥೆಯ ಮುಖ್ಯಸ್ಥ ಅನಿಲ್, ಬಳಿ ತರಬೇತಿ ಪಡೆಯುತ್ತಿದ್ದು, ಶಾಲೆಯ ಪ್ರಾಂಶುಪಾಲೆ ಕಲ್ಪನ ಅಭಿನಂದಿಸಿದ್ದಾರೆ.