Wednesday, 11th December 2024

ಕಾಂಗ್ರೆಸ್ಸಿನಲ್ಲಿ ಸಾಲು ಸಾಲು ರಾಜೀನಾಮೆಗಳು

ರಾಯಚೂರು: ಮಾಜಿ ಲೋಕಸಭಾ ಸದಸ್ಯರು, ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ. ವಿ. ನಾಯಕ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಮಾನ್ವಿ ವಿಧಾನಸಭಾ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸಿನ ಮಾನ್ವಿ ತಾಲೂಕಿನ ಹಿರಿಯ ಮುಖಂಡರು ಮತ್ತು ಯುವ ಮುಖಂಡರು ಸಾಲು ಸಾಲು ರಾಜೀನಾಮೆ ಸಲ್ಲಿಸುತ್ತಿದ್ದಾರೆ.

ಮಾನ್ವಿ ತಾಲೂಕಿನ ಯುವ ಪ್ರಧಾನ ಕಾರ್ಯದರ್ಶಿಯಾದ ರಾಯಪ್ಪ ನಾಯಕ್ ಬಲ್ಲಟಗಿ ಅವರು ಇಂದು ತಮ್ಮ ಕಾಂಗ್ರೆಸ್ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆಗೊಂಡರು.