Friday, 13th December 2024

ಇಂದಿನಿಂದ ಒಂದು ವಾರ ವನಮಹೋತ್ಸವ

ಚಿಕ್ಕನಾಯಕನಹಳ್ಳಿ : ಜುಲೈ ೧ ರಿಂದ ೭ ರವರೆಗೆ ವನಮಹೋತ್ಸವ ಚರಿಸಲಾಗುತ್ತಿದೆ.

ವನಮಹೋತ್ಸವವು ದೀಪಾವಳಿ ದಸರಾ ಹಬ್ಬಗಳಂತೆ ರಾಷ್ಟ್ರೀಯ ಮಹತ್ವವನ್ನು ಗಳಿಸಿದೆ ಮತ್ತು ಪ್ರತಿಯೊಬ್ಬರ ಸಹಕಾರ ದಿಂದ ಭಾರತದಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡವ ಮೂಲಕ ಆಚರಿಸಬೇಕು. ಪ್ರತಿಯೊಬ್ಬರು ತಮ್ಮ ಮನೆ ಜಮೀನುಗಳಲ್ಲಿ ವನಮಹೊತ್ಸವ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ರಾಕೇಶ್ ಶುಭಾಶಯ ಕೋರಿದ್ದಾರೆ.