Friday, 13th December 2024

ಕಬಡ್ಡಿ: ಉಪ್ಪಾರಹಳ್ಳಿ ಟೀಂ ಪ್ರಥಮ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಗ್ರಾಮ ಪಂಚಾಯತಿವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ ಕಬಡ್ಡಿ ಆಟದಲ್ಲಿ ಉಪ್ಪಾರಹಳ್ಳಿ ಟೀಂ ಜಯಗಳಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.