Monday, 9th December 2024

ಜಿಲ್ಲಾಮಟ್ಟದ ಕರಾಟೆ: ಯದುವೀರ ಪ್ರಥಮ

ತುಮಕೂರು: ಯೋಸ್ಕಿ ತುಮಕೂರು ಜಿಲ್ಲಾಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನ್ಯೂ ಪಬ್ಲಿಕ್ ಶಾಲೆಯ ಯದುವೀರ.ಆರ್., ಪ್ರಥಮ ಸ್ಥಾನ ಗಳಿಸಿದ್ದಾನೆ.