Friday, 13th December 2024

ಖಾಸಗಿ ಬಸ್ ಪಲ್ಟಿ. ಹಲವರಿಗೆ ಗಂಭೀರ ಗಾಯ

ಶಿರಸಿ: ಕುಮಟಾ ರಸ್ತೆ ಬಂಡಲ್ ಸಮೀಪ ಖಾಸಗಿ ಬಸ್ ಪಲ್ಟಿ. ಹಲವರಿಗೆ ಗಂಭೀರ ಗಾಯವಾದ ಘಟನೆ ಸಂಜೆ ನಡೆದಿದೆ.

ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ ಹೊಡೆದು ಗಟಾರಕ್ಕೆ ಬಿದ್ದಿದೆ. ಇದರಿಂದ 10 ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸಗೆ ಒಳಪಡಿಸಲಾಗಿದೆ.