ಶಿರಸಿ: ಹಗರಣಗಳನ್ನು ಮಾಡಿರುವ ರಾಜ್ಯ ಸಿದ್ದರಾಮಯ್ಯ ಸರಕಾರ ಆಡಳಿತ ನಡೆಸಲು ಅಸಮರ್ಥವಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಶಿರಸಿ ನಗರದ ದೀನ್ ದಯಾಳು ಸಭಾಭವನದಲ್ಲಿ ಸಂಸದ ಕಾಗೇರಿ ಸುದ್ದಿಗೋಷ್ಢಿಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಆಗಿ ಮಾಡಿಕೊಂಡಿದೆ. ಮೂಡಾ ಹಗರಣದ ಪ್ರಖರಣವೇ ತಿಳಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಸದಾನಂದ ಹೆಗಡೆ, ಉಷಾ ಹೆಗಡೆ, ಆರ್ ಡಿ ಹೆಗಡೆ ಮುಂತಾದವರಿದ್ದರು.