Friday, 13th December 2024

ಮಾವನಿಂದ ಅಳಿಯನ ಹತ್ಯೆ

ಶಿರಸಿ: ತಾಲೂಕಿನ ಮಳಲಿಯಲ್ಲಿ ಅಳಿಯನಿಗೆ ಮಾವ ಮಾರಕಾಸ್ತ್ರ ಬಳಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಪಾತಕನನ್ನು ವೆಂಕಟರಮಣ ಗೌಡ ಹಾಗೂ ಮೃತ ಅಳಿಯನನ್ನು ಮಂಜು ಗೌಡ ಎಂದು ಗುರುತಿಸಲಾಗಿದೆ.