ಪಾವಗಡ : ತಾಲ್ಲೂಕಿನ 66/11ಕೆವಿ ಪಾವಗಡ, ವೆಂಕಟಾಪುರ, ಶೈಲಾಪುರ, ಲಿಂಗದಹಳ್ಳಿ, ವೈ.ಎನ್.ಹೊಸಕೋಟೆ ಹಾಗೂ 66/11ಕೆವಿ ಮಂಗಳವಾಡ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ ಸದರಿ ಉಪಸ್ಥಾವರ ಗಳಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಫೀಡರ್‌ಗಳಲ್ಲಿ ದಿನಾಂಕ:24-12-2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.
ಆದ್ದರಿಂದ ಪಾವಗಡ ತಾಲ್ಲೂಕಿನ ವಿದ್ಯುತ್ ಗ್ರಾಹಕರು/ ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಬೆಸ್ಕಾಂ ಪಾವಗಡ ಉಪ- ವಿಭಾಗ, ಪಾವಗಡ ಇವರು ವಿನಂತಿಸಿಕೊಂಡಿರುತ್ತಾರೆ.